ಜೈ ಶೇಗುಣಸಿ ಸುದ್ದಿ ಸಂಪದ.. ದಿ: 11-12-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 11-12-18

** ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಮೂಲಕ ಚಳಿಗಾಲದ ಅಧಿವೇಶನ ಆರಂಭ
** ಅಧಿವೇಶನದಲ್ಲಿ ಸರ್ಕಾರ ಸಮರ್ಥ ಉತ್ತರ ಕೊಡದಿದ್ದರೆ ನಾವು ಬಿಡುವುದಿಲ್ಲ: ಬಿಎಸ್​ವೈ
** ಸಾಲಮನ್ನಾ ಬಗ್ಗೆ ಬಿಎಸ್​ವೈ ನೀಡುವ ಪ್ರಮಾಣ ಪತ್ರ ಅಗತ್ಯವಿಲ್ಲ: ಸಿಎಂ ಕುಮಾರಸ್ವಾಮಿ
** ಹಲವು ದೇವಸ್ಥಾನ ಸುತ್ತಿದ್ರು ಸಿಎಂ ಕುಮಾರಸ್ವಾಮಿಗೆ ದೇವರು ಬುದ್ಧಿ ಕೊಡಲಿಲ್ಲ: ಶೋಭಾ ಕರಂದ್ಲಾಜೆ
** ಡಿ.23ರಂದು ನಡೆಯಬೇಕಿದ್ದ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಮುಂದೂಡಿಕೆ
** ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ
** ಭಾರತಕ್ಕೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ: ಮಲ್ಯ ಗಡಿಪಾರು ಆದೇಶಕ್ಕೆ ಜೇಟ್ಲಿ ಪ್ರತಿಕ್ರಿಯೆ
** ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ
** ಅಧಿವೇಶನ ನಡುವೆಯೂ ಮಲೇಷ್ಯಾಗೆ ಪ್ರಯಾಣ ಬೆಳಸಿದ ಮಾಜಿ ಸಿಎಂ ಸಿದ್ದರಾಮಯ್ಯ
** ಯಾವುದೇ ಮಾತುಕತೆ ಇಲ್ಲ, ಮೇಕೆದಾಟು ಯೋಜನೆ ಕೈಬಿಡಿ: ಕರ್ನಾಟಕಕ್ಕೆ ತಮಿಳುನಾಡು
** ಇಂದು ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ
** ಜಮ್ಮುಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದ ಸುಪ್ರೀಂ
** ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್ ರಾಜೀನಾಮೆ
** ಕೇಜ್ರಿವಾಲ್, ಶರದ್ ಪವಾರ್ ಭೇಟಿ ಮಾಡಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್​, 16ಕ್ಕೆ ಕರುಣಾನಿಧಿ ಪ್ರತಿಮೆ ಅನಾವರಣ
** ಅಡಿಲೇಡ್​ ಟೆಸ್ಟ್​: ಸರಣಿ ಶುಭಾರಂಭದ ಮೂಲಕ ಆಸಿಸ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18