ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-12-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 08-12-18

** ಬೆಳಗಾವಿಯಲ್ಲಿ ಡಿ. 10ರ ಬಿಜೆಪಿ ರೈತ ಹೋರಾಟಕ್ಕೆ ಭೂಮಿ ಪೂಜೆ ನೆರವೇರಿಸಿದ ಸವದಿ, ಅಂಗಡಿ
** ಮೇಕೆದಾಟು ಅಣೆಕಟ್ಟೆ ಸ್ಥಳ ಪರಿಶೀಲನೆ ಮಾಡಿದ ಸಚಿವ ಡಿಕೆಶಿ, ಅಧಿಕಾರಿಗಳ ತಂಡ
** ಭತ್ತ ನಾಟಿ, ಕೊಯ್ಲಿನಿಂದ ರೈತರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ: ಯಡಿಯೂರಪ್ಪ
** ಪ್ರಬುದ್ಧ ಯೋಜನೆ'ಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್
** ಸರ್ಕಾರವೇ ಭರಿಸಲಿದೆ ಸಿದ್ದಗಂಗಾ ಶ್ರೀಗಳ ವೈದ್ಯಕೀಯ ವೆಚ್ಚ
** ವಾಜಪೇಯಿ ಅವರಂತೆ ಸಹಿಷ್ಣುತೆಯನ್ನು ಮೋದಿ ಕಲಿಯಬೇಕು: ಫಾರುಕ್‌ ಅಬ್ದುಲ್ಲಾ
** ದೊಡ್ಡ ಸರ್ನೇಮ್ ಬಂದವು, ಹೋದವು, ದೇಶ ಮಾತ್ರ ಉದ್ಧಾರ ಆಗಲಿಲ್ಲ: ಮೋದಿ
** ಮೋದಿ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿ ಇದೆ! ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ರಾಹುಲ್
** ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ನೇಮಕ
** ಅರುಣ್ ಜೇಟ್ಲಿ ವಿರುದ್ಧ ಪಿಐಎಲ್ ಸಲ್ಲಿಸಿದ್ದ ವಕೀಲನಿಗೆ 50 ಸಾವಿರ ರೂ. ದಂಡ
** ಬಿಜೆಪಿಯ ರಥಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ
** ಚುನಾವಣೋತ್ತರ ಸಮೀಕ್ಷೆ: ತೆಲಂಗಾಣದಲ್ಲಿ ಕೆಸಿಆರ್ ಮತ್ತೆ ಅಧಿಕಾರಕ್ಕೆ; ರಾಜಸ್ಥಾನದಲ್ಲಿ 'ಕೈ'ಗೆ ಅಧಿಕಾರ; ಮಧ್ಯ ಪ್ರದೇಶ, ಛತ್ತೀಸ್ ಗಢದಲ್ಲಿ ಅತಂತ್ರ ಸಾಧ್ಯತೆ
** ಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ: ಹೀಗಾಗಿ ನಮ್ಮ ಜೊತೆ ಸ್ನೇಹ ಹೊಂದಲು ಬಯಸುತ್ತಿಲ್ಲ: ಇಮ್ರಾನ್ ಖಾನ್
** ಅನ್ಯಗ್ರಹ ಜೀವಿಗಳು ಇದಾಗಲೇ ಭೂಮಿಯನ್ನು ಪ್ರವೇಶಿಸಿವೆ, ನಾವು ಗುರುತಿಸಿಲ್ಲ: ನಾಸಾ ವಿಜ್ಞಾನಿ
** ಆಸಿಸ್ ಟೆಸ್ಟ್: 2ನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ 191/7

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18