ಜೈ ಶೇಗುಣಸಿ ಸುದ್ದಿ ಸಂಪದ... ದಿ: 06-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 06-12-18
** ರೈತರ ಸಾಲ ಮನ್ನಾ: ಸಂಸತ್ತಿನಲ್ಲಿ ಕರ್ನಾಟಕ ಪರ ಹೋರಾಡಲು ಸಂಸದರಿಗೆ ಸಿಎಂ ಒತ್ತಾಯ** ಬೆಳಗಾವಿ ಅಧಿವೇಶನ ಮುಗಿಯುವ ಮುನ್ನವೇ ಸರ್ಕಾರ ಪತನ: ಡಿವಿಎಸ್
** ಮೋದಿ ವಿರುದ್ಧ ಹೇಳಿಕೆ ನೀಡಿದರೆ ನಾಲಿಗೆ ಸುಡಬೇಕಾಗುತ್ತದೆ: ಬಸನಗೌಡ ಪಾಟೀಲ್ ಯತ್ನಾಳ್
** ಬಿಎಸ್ವೈ ಶೀಘ್ರ ಸರ್ಕಾರ ರಚಿಸಲಿದ್ದಾರೆ, ರಮೇಶ್ ಜಾರಕಿಹೊಳಿ ಬೆಂಬಲ ಭರವಸೆ ಇದೆ: ಕೋಟಾ ಶ್ರೀನಿವಾಸ ಪೂಜಾರಿ
** ಬಿಬಿಎಂಪಿ ಉಪಮೇಯರ್ ಆಗಿ ಜೆಡಿಎಸ್ನ ಭದ್ರೇಗೌಡ ಅವಿರೋಧ ಆಯ್ಕೆ
** ಸಮ್ಮಿಶ್ರ ಸರ್ಕಾರವೇ ಕಲಬೆರಕೆ ಇರಬೇಕಾದ್ರೆ ಏನ್ ಹೇಳ್ಳಿ ನಾನು: ಕೆ.ಎಸ್.ಈಶ್ವರಪ್ಪ
** ಪ್ರಕಾಶ್ ಜಾವಡೇಕರ್ 'ಡಿಸೆಂಬರ್ ಧಮಾಕಾ' ಹೇಳಿಕೆಗೆ ಸಿಎಂ ತಿರುಗೇಟು: ಕುಮಾರಸ್ವಾಮಿ ಸರ್ಕಾರ ಗಟ್ಟಿ ಎಂದ ಡಿಕೆಶಿ
** ಅನ್ನಭಾಗ್ಯ ಕಲಬೆರಕೆ ತೊಗರಿ ಬೇಳೆ ಕುರಿತು ಸಚಿವರ ಸಭೆ: ತಪ್ಪತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂದ ಸಚಿವ ಜಮೀರ್
** ಡಿ.22 ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ನೇಮಕ: ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ
** ಮುಂದಿನ ಚುನಾವಣೆಗೂ ನನಗೇ ಟಿಕೆಟ್ ನೀಡಬೇಕೆಂದು ಕೇಳುತ್ತೇನೆ: ಸಂಸದ ಶಿವರಾಮೇಗೌಡ
** ಜಿ ವೆಂಕಟಸುಬ್ಬಯ್ಯ, ನಾಗರಾಜಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
** ಶಬರಿಮಲೆ ದೇಗುಲ ಪ್ರವೇಶ: ಡಿ. 8ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಮುಂದುವರಿಕೆ
** ವರ್ಮಾ, ಅಸ್ಥಾನ ಬೆಕ್ಕುಗಳಂತೆ ಕಿತ್ತಾಡುತ್ತಿದ್ದರು: ಸುಪ್ರೀಂಗೆ ಕೇಂದ್ರ ಸರ್ಕಾರ
** ಸಾಲದ ಅಸಲು ಶೇ.100ರಷ್ಟು ಮರುಪಾವತಿಸುತ್ತೇನೆ: ಮಲ್ಯ
** ಅಗಸ್ತಾ ವೆಸ್ಟ್ಲ್ಯಾಂಡ್ ಆರೋಪಿ ಮಿಶೆಲ್ ಪರ ವಕೀಲ ಕಾಂಗ್ರೆಸ್ಸಿಗ: ವಿಚಾರ ತಿಳಿಯುತ್ತಲೇ ಪಕ್ಷದಿಂದ ಉಚ್ಚಾಟನೆ
** ಗೋವಾ ಸಿಎಂ ಆರೋಗ್ಯದ ಮಾಹಿತಿ ಅಫಿಡವಿಟ್ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಆದೇಶ
** ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿಗೆ ಗೆಲುವು ಖಚಿತ: ನಿತಿನ್ ಗಡ್ಕರಿ
** ಆಗಸ್ಟಾ 'ಮಧ್ಯವರ್ತಿ' ಬರಲಿ, ನಿಮ್ಮ ಬಂಡವಾಳ ಬಯಲಾಗುತ್ತೆ: ಕಾಂಗ್ರೆಸ್ ಗೆ ಪ್ರಧಾನಿ ಮೋದಿ
** ಮೋದಿ ತಾನೇ ಶ್ರೇಷ್ಠವೆಂದು ಸಾಬೀತುಪಡಿಸಲು ಗಾಂಧಿ, ಪಟೇಲ್ ಮತ್ತಿತರರನ್ನು ಅಪಮಾನಿಸುತ್ತಾರೆ: ರಾಹುಲ್
** ಆಸಿಸ್ ನೆಲದಲ್ಲಿ ಇಂದಿನಿಂದ ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್; ಕೊಹ್ಲಿ ಪಡೆಗೆ ಅಗ್ನಿ ಪರೀಕ್ಷೆ
Comments
Post a Comment