ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 25-12-18
** ಜ.31 ರೊಳಗೆ ರೈತರ ಸಂಪೂರ್ಣ ಸಾಲ ಮನ್ನಾ: ಸಿಎಂ ಎಚ್ಡಿಕೆ** ಹೈಕಮಾಂಡ್ ಅನ್ನು ಭೇಟಿ ಮಾಡಲ್ಲ, 4 ದಿನದ ಬಳಿಕ ರಾಜೀನಾಮೆ: ರಮೇಶ್ ಜಾರಕಿಹೊಳಿ
** ರಮೇಶ್ ಜಾರಕಿಹೊಳಿ ರಾಜೀನಾಮೆ ಸತ್ಯಕ್ಕೆ ದೂರವಾದ ವಿಚಾರ: ಡಿಸಿಎಂ ಪರಂ
** ಭಾರತ ವಿಕಾಸ ಸಂಗಮದ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಚಾಲನೆ
** ನಮ್ಮ ಬೆಂಗಳೂರಿನವರ ತಪ್ಪಿನಿಂದ ಸರ್ಕಾರ ರಚನೆ ಅವಕಾಶ ಕಳೆದುಕೊಂಡೆವು: ಕೇಂದ್ರ ಸಚಿವ ಡಿವಿಎಸ್
** ಮಂಡ್ಯದಲ್ಲಿ ಜೆಡಿಎಸ್ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್ ಮಾಡಿ ಎಂದ ಸಿಎಂ
** ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್- 70.42 ರೂ/ಲೀ, ಡೀಸೆಲ್-18 ಪೈಸೆ ಇಳಿಕೆಯಾಗಿ 64.18 ರೂ/ಲೀ.
** ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ವೆಚ್ಚ 3,643 ಕೋಟಿ!
** ವಾಜಪೇಯಿ ಸ್ಮರಣಾರ್ಥ 100 ರೂ. ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
** ಬಿಜೆಪಿ ರಥಯಾತ್ರೆ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
** ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ರಾಜಸ್ಥಾನದ 23 ಸಚಿವರು ಪದಗ್ರಹಣ
** ಕಾಂಗ್ರೆಸ್ ಗಿಂತ ಬಿಜೆಪಿ ಅತಿ ಹೆಚ್ಚು ಅಪಾಯಕಾರಿ: ಚಂದ್ರಬಾಬು ನಾಯ್ಡು
** ಜಿಎಸ್ಟಿಯಲ್ಲಿ ಮತ್ತೊಂದು ಮಹತ್ವದ ಸುಧಾರಣೆಗೆ ಜೇಟ್ಲಿ ಹೆಜ್ಜೆ ; ಶೇ. 12 ಮತ್ತು 18ರ ಸ್ಲ್ಯಾಬ್ ವಿಲೀನದ ಮುನ್ಸೂಚನೆ
** ಕಾವಲುಗಾರರು ಕಳ್ಳರಾಗಿದ್ದಾರೆ: ಕಾಂಗ್ರೆಸ್ ಘೋಷಣೆಗೆ ಧ್ವನಿಗೂಡಿಸಿದ ಶಿವಸೇನೆ
** ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಭಾರತದಿಂದ ಕಲಿಯಿರಿ: ಪಾಕ್ ಪ್ರಧಾನಿಗೆ ಒವೈಸಿ ತಿರುಗೇಟು
** ಆಸಿಸ್, ಕಿವೀಸ್ ವಿರುದ್ಧದ ಟಿ20, ಏಕದಿನ ಪಂದ್ಯಗಳಿಗೆ ತಂಡ ಪ್ರಕಟ: ಎರಡೂ ಪ್ರಕಾರದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ
Comments
Post a Comment