ಜೈ ಶೇಗುಣಸಿ ಸುದ್ದಿ ಸಂಪದ... ದಿ: 13-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 13-12-18
** ರೈತ ಸಮುದಾಯ ಸೆಳೆಯಲು ಮೋದಿ ಮಾಸ್ಟರ್ ಪ್ಲಾನ್- 4ಲಕ್ಷ ಕೋಟಿ ಸಾಲ ಮನ್ನಾಗೆ ಚಿಂತನೆ** ಆಪರೇಷನ್ ಕಮಲ ಪ್ರಕೃತಿ ನಿಯಮ, ಬಿಎಸ್‌ವೈ ಮತ್ತೆ ಸಿಎಂ ಆಗ್ತಾರೆ: ಆರ್. ಅಶೋಕ್
** ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್ನಲ್ಲಿ ಬಿರುಕು: ಮೆಟ್ರೋ ಸ್ಥಗಿತಕ್ಕೆ ಸಿಎಂ ಸೂಚನೆ
** ಕಳಸಾ ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಒತ್ತಾಯಿಸಿ ಇಂದು ಅಧಿವೇಶನದ ವೇಳೆ ಧರಣಿ
** ಲೋಕಸಭೆಯಲ್ಲಿ ಅಂಬರೀಷ್ಗೆ ಸಲ್ಲಿಕೆಯಾಗದ ಗೌರವ: ಸಿಎಂ ಎಚ್ಡಿಕೆ ಆಕ್ರೋಶ
** ಉದ್ದೇಶಿತ ಮೇಕೆದಾಟು ಅಣೆಕಟ್ಟೆ ಡಿಪಿಆರ್ಗೆ ನೀಡಿದ್ದ ಅನುಮತಿಗೆ ತುರ್ತು ತಡೆ ನೀಡಲಾಗದು: ಸುಪ್ರೀಂ
** ಪೇಜಾವರ ಶ್ರೀ ದೀಕ್ಷೆ ಸ್ವೀಕರಿಸಿ 80 ವರ್ಷ: ಶಿಷ್ಯೆ ಉಮಾಭಾರತಿ ಆಯೋಜಿಸಿರುವ ಗುರುವಂದನೆಗೆ ರಾಷ್ಟ್ರಪತಿ
** ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲ, ಕೋಲಾಹಲ: ಉಭಯ ಸದನಗಳು ಇಂದು ಮುಂದೂಡಿಕೆ
** ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ ತಪ್ಪು: ಸುಬ್ರಮಣಿಯನ್ ಸ್ವಾಮಿ
** ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಲ್.ಆರ್ ಶಿವರಾಮೇಗೌಡ, ವಿ.ಎಸ್ ಉಗ್ರಪ್ಪ
** ಮೇಲ್ಮನೆ ಕಲಾಪ: ರಾಮಮಂದಿರ, ರಫೇಲ್ ಡೀಲ್, ಸ್ವಾಯತ್ತ ಸಂಸ್ಥೆಗಳ ಚರ್ಚೆಗೆ ಶಿವಸೇನೆ, ಕಾಂಗ್ರೆಸ್, ಟಿಎಂಸಿಯಿಂದ ನೋಟಿಸ್
** ಪ್ರಧಾನಿ ಮೋದಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ: ರಾಹುಲ್ ಗಾಂಧಿ
** ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಸಮಾಜವಾದಿ ಪಕ್ಷ
** ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರ ಮಹತ್ತರ, ಅದರೊಂದಿಗಿನ ಚರ್ಚೆ ಅತ್ಯಗತ್ಯ: ಶಕ್ತಿಕಾಂತ ದಾಸ್
** ಊರ್ಜಿತ್ ಪಟೇಲ್ ರಾಜೀನಾಮೆ ದುರದೃಷ್ಟಕರ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್
** ಪ್ರಧಾನಿ ಮೋದಿಯ ಹುಡುಗಾಟದ ಹೇಳಿಕೆಗಳಿಂದ ಬಿಜೆಪಿಗೆ ಹಿನ್ನಡೆ: ಶಿವಸೇನಾ
** ನ್ಯಾಯೋಚಿತ ತನಿಖೆ ಎದುರಿಸಲು ಸಿದ್ಧ, ದೇಶ ಬಿಟ್ಟು ಹೋಗುವುದಿಲ್ಲ: ರಾಬರ್ಟ್ ವಾದ್ರಾ
Comments
Post a Comment