ಜೈ ಶೇಗುಣಸಿ ಸುದ್ದಿ ಸಂಪದ... ದಿ: 14-12-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 14-12-18

** ಬೆಳಗಾವಿ ಸುವರ್ಣ ಸೌಧದ ಒಳಗಡೆ ಅಧಿವೇಶನ: ಹೊರಗೆ ಸಾಲುಸಾಲು ಪ್ರತಿಭಟನೆ
** ಪ್ರತಿಭಟನಾ ನಿರತ ಕಬ್ಬುಬೆಳೆಗಾರರ ಜತೆ ಸಚಿವ ಜಾರ್ಜ್​ ಮಾತುಕತೆ: ಸಮಸ್ಯೆ ಪರಿಹಾರದ ಭರವಸೆ
** ಮಾರ್ಚ್​ 21 ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ
** ಉಡುಪಿ ಕೃಷ್ಣಮಠದಲ್ಲಿ ಎಡೆ ಸ್ನಾನ, ಮಡೆ ಸ್ನಾನಕ್ಕೆ ವಿದಾಯ: ಪಲಿಮಾರು ಶ್ರೀ ಮಹತ್ವದ ನಿರ್ಧಾರ
** ಮುಖ್ಯಮಂತ್ರಿ ಎಚ್‌ಡಿಕೆ ಸಾಲಮನ್ನಾ ನಾಟಕವಾಡುತ್ತಿದ್ದಾರೆ: ಮಾಜಿ ಶಾಸಕ ಕೆ.ವೆಂಕಟೇಶ್
** ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮೋದಿಯವರಿಗೆ ಎಚ್ಚರಿಕೆ ಗಂಟೆ: ಪೇಜಾವರ ಶ್ರೀ
** ಕೊನೆಗೂ ಅಂಬರೀಷ್ ಗೆ ಸಂತಾಪ ಸೂಚಿಸಿದ ಲೋಕಸಭೆ
** ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಕಲಾಪ ನಾಳೆಗೆ ಮುಂದೂಡಿಕೆ
** ಅಶೋಕ್​ ಗೆಹ್ಲೋಟ್​ಗೆ ಒಲಿಯಿತು ರಾಜಸ್ಥಾನದ ಮುಖ್ಯಮಂತ್ರಿ ಪಟ್ಟ, ಅಧಿಕೃತ ಘೋಷಣೆ ಬಾಕಿ
** ಭಾರತೀಯ ಸೇನೆಯನ್ನು ಉದ್ಯೋಗ ನೀಡುವ ಸಂಸ್ಥೆಯಾಗಿ ನೋಡಬೇಡಿ: ಬಿಪಿನ್ ರಾವತ್
** ಎರಡನೇ ಬಾರಿ ತೆಲಂಗಾಣದ ಮುಖ್ಯಮಂತ್ರಿಯಾಗಿ ಕೆಸಿಆರ್​ ಪ್ರದಗ್ರಹಣ
** ಅನ್ಯಾಯ, ಸುಳ್ಳಿಗೆ ಸಿಕ್ಕ ಪ್ರತಿಫಲ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯ
** ಪುರುಷರ ಹಾಕಿ ವಿಶ್ವಕಪ್ : ಭಾರತದ ಕನಸು ಭಗ್ನ, ನೆದರ್ ಲ್ಯಾಂಡ್ ಸೆಮಿಫೈನಲ್ ಪ್ರವೇಶ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18