ಜೈ ಶೇಗುಣಸಿ ದಿನದ ಸುದ್ದಿ.. ದಿ: 31-10-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 31-10-18

** ಜಮಖಂಡಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರೀಕಾಂತ ಕುಲಕರ್ಣಿಗೆ ಮತ ನೀಡಿ: ಲಕ್ಷ್ಮಣ ಸವದಿ
** ಕುಮಾರ ಬಂಗಾರಪ್ಪ ಮೀ ಟೂ ಎಚ್ಚರಿಕೆ; ಯಾವುದೇ ತಪ್ಪು ಮಾಡಿಲ್ಲವೆಂದ ಸಿಎಂ ಎಚ್​ಡಿಕೆ
** ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಅವರಪ್ಪನ ಬುಡಕ್ಕೆ ಹೋಗಿದ್ದಾರೆ:  ಪ್ರತಾಪ್ ಸಿಂಹ
** ನಾನೊಬ್ಬ ಸೂಕ್ಷ್ಮ ಮನಸಿನ ವ್ಯಕ್ತಿ, ನನ್ನ ವಿರುದ್ಧ ಅಪಪ್ರಚಾರ ಸಹಿಸಲಾಗದೆ ಭಾವುಕನಾಗುತ್ತೇನೆ: ಕುಮಾರಸ್ವಾಮಿ
** ನರ್ಮದಾ ನದಿ ತೀರದಲ್ಲಿ  ನಿರ್ಮಿಸಿದ ಸರ್ದಾರ್​ ವಲ್ಲಭಬಾಯಿ ಪಟೇಲ್​ ರ ಪ್ರತಿಮೆ(ಏಕತಾ ಪ್ರತಿಮೆ) ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಲೋಕಾರ್ಪಣೆ
** ಹೆಚ್ಚುವರಿ ಸಾಲ ನೀಡುವುದನ್ನು ತಡೆಯಲು ಆರ್ ಬಿಐ ವಿಫಲ: ಅರುಣ್ ಜೇಟ್ಲಿ ಟೀಕೆ
** ಶಿವಾಜಿ ಸ್ಮಾರಕ ಸ್ಥಳ ವಿಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ: ದೇವೇಂದ್ರ ಫಡ್ನವೀಸ್
** ಮಸೀದಿ ಪ್ರವೇಶಿಸಲಾಗದ ಮುಸ್ಲಿಂ ಮಹಿಳೆ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸುತ್ತಿದ್ದಾರೆ: ಕೆ.ಜೆ. ಅಲ್ಫೋನ್ಸ್
** ಸಿಬಿಐ ಆಂತರಿಕ ಕಲಹ: ಅಸ್ತಾನಾ ವಿರುದ್ಧ ದೂರು ನೀಡಿದ್ದ ಸತೀಶ್ ಸನಾಗೆ ಭದ್ರತೆ ನೀಡಲು ಸುಪ್ರೀಂ ಕೋರ್ಟ್ ಆದೇಶ
** ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಬೇಕು: ಪೇಜಾವರ ಶ್ರೀ
** ರಾಮಮಂದಿರ ವಿವಾದ ಪ್ರಕರಣ: ಶೀಘ್ರ ತೀರ್ಪು ಅಥವಾ ಕಾನೂನಿಗೆ ಆರ್​ಎಸ್ಎಸ್​ ಆಗ್ರಹ
** ನಾನು ರಾಷ್ಟ್ರೀಯ ನಾಯಕ, ಹಿಂದುವಾದಿ ಅಲ್ಲ- ರಾಹುಲ್ ಗಾಂಧಿ
** ಭಾರತಕ್ಕೆ ತಲೆ ನೋವಾಗಿದ್ದ 4ನೇ ಕ್ರಮಾಂಕ: ಅಂಬಟ್ಟಿ ರಾಯುಡು ಆಟ ನಮಗೆ ಶ್ರೀರಕ್ಷೆ: ವಿರಾಟ್ ಕೊಹ್ಲಿ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18