ಜೈ ಶೇಗುಣಸಿ ಸುದ್ದಿ ಸಂಪದ.. ದಿ: 20-11-18
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 20-11-18
** ಬೆಳಗಾವಿ, ಬಾಗಲಕೋಟೆ ಜಿಲ್ಲೆಯಾದ್ಯಂತ ಆರದ ಕಬ್ಬಿನ ಕಿಚ್ಚು** ಬೆಂಗಳೂರಿನ್ನಲ್ಲಿ ನಡೆದ ಕಬ್ಬು ಬೆಳೆಗಾರರರಿಂದ ಪ್ರತಿಭಟನೆ ಹಿಂದಕ್ಕೆ: ಸಮಸ್ಯೆಯನ್ನು 15 ದಿನಗಳಲ್ಲಿ ಪರಿಹರಿಸುವಂತೆ ಸರ್ಕಾರಕ್ಕೆ ಕಬ್ಬು ಬೆಳೆಗಾರರ ಗಡುವು; ಷರತ್ತನ್ನು ಒಪ್ಪಿದ ಸರ್ಕಾರ
** ಇಂದು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಯ ಮಾಲೀಕರೊಂದಿಗೆ ಸಿಎಂ ಕುಮಾರಸ್ವಾಮಿ ಸಭೆ
** ಮೈತ್ರಿ ಸರ್ಕಾರದ ದೊಂಬರಾಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ಬಿಎಸ್ವೈ
** ಸೈಟ್, ಬಿಎಂಡಬ್ಲ್ಯೂ ಕಾರು ಕೇಳುತ್ತಿಲ್ಲ ಎಂದು ಸಚಿವ ಕಾಶಂಪೂರ್ಗೆ ಮನವಿ ಸಲ್ಲಿಸಿದ ರೈತರು
** ರೈತರ ಬಗೆಗಿನ ನಮ್ಮ ಕಾಳಜಿ ಬಿಜೆಪಿಗೆ ಇಲ್ಲ: ಡಿಸಿಎಂ ಪರಂ
** ಸಿಎಂ ಎಲ್ಲ ಬೆಳೆಗಾರರಿಗೂ ನ್ಯಾಯ ಒದಗಿಸುತ್ತಾರೆ: ಅನಿತಾ ಕುಮಾರಸ್ವಾಮಿ
** ನನ್ನ ತಂದೆಗೆ ರೈತರ ಬಗ್ಗೆ ಕಾಳಜಿ ಇದೆ, ಎಲ್ಲರೂ ಸಮಾಧಾನವಾಗಿ ಇರಿ: ನಿಖಿಲ್ ಕುಮಾರಸ್ವಾಮಿ
** ರಮೇಶ್ ಜಾರಕಿಹೊಳಿ ರಾಜೀನಾಮೆ ಕೇವಲ ವದಂತಿ: ಸಿಎಂ ಕುಮಾರಸ್ವಾಮಿ
** ಸಂಪುಟ ವಿಸ್ತರಣೆ ವಿಳಂಬ ಆಗುವುದಿಲ್ಲ: ದೇವೇಗೌಡರ ಭರವಸೆ
** ಕೊಡಗಿಗೆ 546.21 ಕೋಟಿ ರೂ. ನೆರವು: ಕೇಂದ್ರ ಉನ್ನತ ಸಮಿತಿ ಒಪ್ಪಿಗೆ
** ಶಬರಿಮಲೆಯಲ್ಲಿ 15,000 ಪೊಲೀಸರ ನಿಯೋಜನೆ ಅಗತ್ಯವಿದೆಯಾ: ಕೇರಳ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
** ಮಾಜಿ ಪ್ರಧಾನಿ ಇಂದಿರಾ ಗಾಂಧಿ 101ನೇ ಜನ್ಮದಿನ: ರಾಷ್ಟ್ರ ನಾಯಕರ ಸ್ಮರಣೆ
** ಪ್ರಧಾನಿ ಮೋದಿ ಬಗ್ಗೆ ಭಯ ಬೇಡ, ಅತಿ ಎತ್ತರವಾದ ಶಿವಾಜಿ ವಿಗ್ರಹ ನಿರ್ಮಿಸಿ: ಶಿವಸೇನೆ
** ಪ್ರತಿಪಕ್ಷಗಳು ಮೋದಿ ಭಯದಿಂದ ನರಳುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ
** ಮಹಾಮೈತ್ರಿಯಲ್ಲಿ ಮತ್ತೊಂದು ಬೆಳವಣಿಗೆ: ನಾವೆಲ್ಲರೂ ಮೈತ್ರಿಯ ಮುಂದಾಳುಗಳೇ ಎಂದ ಮಮತಾ ಬ್ಯಾನರ್ಜಿ
Comments
Post a Comment