ಜೈ ಶೇಗುಣಸಿ ಸುದ್ದಿ ಸಂಪದ.. ದಿ: 01-11-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 01-11-18

** ರಾಜ್ಯದೆಲ್ಲೆಡೆ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ.
** ಪ್ರಧಾನಿ ಮೋದಿಯಿಂದ ನರ್ಮದಾ ತಟದಲ್ಲಿ ಸ್ಟಾಚ್ಯೂ ಆಫ್ ಯುನಿಟಿ ಲೋಕಾರ್ಪಣೆ
** ಚುನಾವಣೆ ನೀತಿ ಸಂಹಿತೆ ಜಾರಿಗೆ ಹಿನ್ನೆಲೆ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ರದ್ದು
** ಕರ್ನಾಟಕದಲ್ಲಿ ಉಪಚುನಾವಣೆ: ಚುನಾವಣೆ ಆಯೋಗದಿಂದ ಸಕಲ ಸಿದ್ಧತೆ
** ಐತಿಹಾಸಿಕ ಮತ್ತು ಸ್ಫೂರ್ತಿದಾಯಕ ಘಟನೆಗೆ ಸಾಕ್ಷಿಯಾಗುತ್ತಿರುವುದು ನನ್ನ ಸೌಭಾಗ್ಯ: ಪ್ರಧಾನಿ ಮೋದಿ
** ಜನಾರ್ದನ ರೆಡ್ಡಿ ಮನುಷ್ಯತ್ವ ಇಲ್ಲದ ಮನುಷ್ಯ: ಮಾಜಿ ಸಿಎಂ ಸಿದ್ದು
** ಜಾತ್ಯಾತೀತ ಶಕ್ತಿಗಳು ಸರಿಯಾದ ಸಮಯದಲ್ಲಿ ಒಗ್ಗೂಡದ ಕಾರಣ ಮೋದಿ ಪ್ರಧಾನಿಯಾದರು: ಎಚ್.ಡಿ ದೇವೇಗೌಡ
** ಅಖಂಡ ಭಾರತ ಒಂದಾಗಬೇಕೆಂಬುದು ಎಲ್ಲರ ಭಾವನೆ: ಡಿ.ವಿ. ಸದಾನಂದ ಗೌಡ
** ಡಿಸ್​ಚಾರ್ಜ್​ ಬಳಿಕ ಮೊದಲ ಬಾರಿಗೆ ಸಚಿವರು, ಅಧಿಕಾರಿಗಳ ಸಭೆ ನಡೆಸಿದ ಗೋವಾ ಮುಖ್ಯಮಂತ್ರಿ ಪರಿಕ್ಕರ್
** ಮೋದಿ ಸರ್ಕಾರದ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಅಮೆರಿಕಾ ಸಹಕಾರ ವೇದಿಕೆ
** ರಫೇಲ್ ಯುದ್ಧ ವಿಮಾನ ವೆಚ್ಚ, ಕಾರ್ಯತಂತ್ರ ವಿವರ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
** ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಸಮಸ್ಯೆ ಎತ್ತಿದ ಪಾಕಿಸ್ತಾನಕ್ಕೆ ಭಾರತದ ಖಡಕ್​ ತಿರುಗೇಟು
** ದೆಹಲಿ ವಾಯುಗುಣಮಟ್ಟ ಕುಸಿತ: ಕಟ್ಟಡ ನಿರ್ಮಾಣ ಚಟುವಟಿಕೆಗಳು 10 ದಿನಗಳವರೆಗೆ ಸ್ಥಗಿತ
** ಎಸ್'ಬಿಐ ಎಟಿಎಂನಲ್ಲಿ ಇನ್ನು ವಿತ್ ಡ್ರಾವಲ್ ಮಿತಿ ರೂ.20,000: ಹೊಸ ನಿಯಮ ಇಂದಿನಿಂದ ಜಾರಿಗೆ
** ಶಬರಿಮಲೆ ತೀರ್ಪು ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
** ವಿಶ್ವಬ್ಯಾಂಕ್ ಸುಲಭ ವ್ಯವಹಾರ ಪಟ್ಟಿಯಲ್ಲಿ ಭಾರತ 50ನೇ ಸ್ಥಾನಕ್ಕೇರಬಹುದು- ಅರುಣ್ ಜೇಟ್ಲಿ
** ಒಂದೆಡೆ ಸರ್ದಾರ್ ಪಟೇಲ್ ಪ್ರತಿಮೆ ಉದ್ಘಾಟನೆ, ಮತ್ತೊಂದೆಡೆ ಅವರೇ ಸ್ಥಾಪಿಸಿದ್ದ ಸಂಸ್ಥೆಗಳ ನಾಶ: ರಾಹುಲ್ ಗಾಂಧಿ
** ಇಂದು ಭಾರತ-ವಿಂಡೀಸ್ ಕೊನೆಯ ಏಕದಿನ ಪಂದ್ಯ; ಸರಣಿ ಗೆಲ್ಲುವ ತವಕದಲ್ಲಿ ಕೊಹ್ಲಿ ಪಡೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18