ಜೈ ಶೇಗುಣಸಿ ಸುದ್ದಿ ಸಂಪದ... ದಿ: 17-11-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 17-11-18

** ಬೆಳಗಾವಿ - ಬಾಗಲಕೋಟೆಯಲ್ಲಿ ಬೀದಿಗಿಳಿದ ಕಬ್ಬು ಬೆಳೆಗಾರರು
** ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸುತ್ತೇನೆ: ಸಿಎಂ ಎಚ್​ಡಿಕೆ
** 'ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ' ಯೋಜನೆಗೆ ರಾಜ್ಯ ಸರ್ಕಾರ ಚಾಲನೆ
** ಕಾವೇರಿ ಆನ್‌ಲೈನ್ ಸೇವೆಗೆ ಸಿಎಂ ಕುಮಾರಸ್ವಾಮಿ ಚಾಲನೆ
** ಇಂದಿರಾ ಕ್ಯಾಂಟೀನ್ ಗಳಲ್ಲಿ ಜನವರಿಯಿಂದ ಸಿಗುತ್ತೆ ಕಾಫಿ, ಟೀ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
** ಟ್ರಬಲ್​ ಶೂಟರ್​ ಡಿಕೆಶಿಗೇ ಸಂಕಷ್ಟ: ಇ.ಡಿ.ಯಿಂದ ನೋಟಿಸ್​ ಜಾರಿ
** ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೇವಲ ವದಂತಿ: ಶೋಭಾ ಕರಂದ್ಲಾಜೆ
** ಸರ್ಕಾರದಿಂದಲೇ 7 ವಾರದ ಹೆರಿಗೆ ರಜೆ ಸಂಬಳ; 'ಪ್ರಸೂತಿ ರಜೆ' ಬಗ್ಗೆ ಕೇಂದ್ರದ ಮಹತ್ವದ ಪ್ರಸ್ತಾವನೆ
** ಇಂಧನ ಬೆಲೆಯಲ್ಲಿ ಸತತ ಇಳಿಕೆ; ಬೆಂಗಳೂರಿನಲ್ಲಿ ಪೆಟ್ರೋಲ್‌-ರೂ. 77.10/ಲೀ ಡೀಸೆಲ್‌- ರೂ. 71.93/ಲೀ.
** ಶಬರಿಮಲೆ ದೇವಾಲಯ ಭಕ್ತಾದಿಗಳಿಗೆ ಮುಕ್ತ: 2 ತಿಂಗಳ ಕಾಲ ಮಂಡಲ ಪೂಜೆಗೆ ಸಕಲ ಸಿದ್ದತೆ
** ಸಿಬಿಐ ತನಿಖೆಗೆ ತಡೆ: ನಾಯ್ಡು ಬೆಂಬಲಕ್ಕೆ ನಿಂತ ಕೇಜ್ರಿವಾಲ್, ಐಟಿ ನಿಷೇಧಕ್ಕೆ ಸಲಹೆ
** ಗಾಂಧಿ ಕುಟುಂಬದಲ್ಲದವರು 5 ವರ್ಷ ಅಧ್ಯಕ್ಷರಾದರೆ, ಕಾಂಗ್ರೆಸ್​ನಲ್ಲಿ ಪ್ರಜಾಪ್ರಭುತ್ವವಿದೆ ಎಂದು ಒಪ್ಪುತ್ತೇನೆ: ನರೇಂದ್ರ ಮೋದಿ
** 'ಗಜ' ಅಬ್ಬರಕ್ಕೆ ತಮಿಳುನಾಡಿನಲ್ಲಿ 13 ಮಂದಿ ಬಲಿ, 81 ಸಾವಿರ ಜನರ ಸ್ಥಳಾಂತರ
** ಅಪರಿಚಿತರಿಗಿಂತಲೂ ಆನ್ ಲೈನ್ ಮೂಲಕ ಪರಿಚಯವಾದ ವ್ಯಕ್ತಿಗಳಿಂದ ಹೆಚ್ಚು ಅಪಾಯವಿದೆ: ಮೈಕ್ರೋಸಾಫ್ಟ್ ಅಧ್ಯಯನ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18