ಜೈ ಶೇಗುಣಸಿ ಸುದ್ದಿ ಸಂಪದ... ದಿ: 28-11-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 28-11-18

** ಶ್ರೀ ಸಂಗಮೇಶ್ವರರ ಸಪ್ತಾಹ ಕಾರ್ಯಕ್ರಮಕ್ಕೆ ಹಿಪ್ಪರಗಿ ತಲುಪಿದ ಶ್ರೀ ಕಲ್ಮೇಶ್ವರರ ಪಲ್ಲಕ್ಕಿ
** ಮೇಕೆದಾಟು ಯೋಜನೆಗೆ ಕೇಂದ್ರದಿಂದ ಪ್ರಾಥಮಿಕ ಹಂತದ ಗ್ರೀನ್​ ಸಿಗ್ನಲ್​: ತಮಿಳುನಾಡಿಗೆ ಹಿನ್ನಡೆ
** ಮೇಕೆದಾಟು ಅನುಷ್ಠಾನಕ್ಕೆ ‌ಅನುಮತಿ ನೀಡದಂತೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ‌
** ಡಿ.5ರಿಂದ ರೈತ ಸಾಲಮನ್ನಾ ಪ್ರಕ್ರಿಯೆ ಆರಂಭ: ಸಿಎಂ ಎಚ್ಡಿ ಕುಮಾರಸ್ವಾಮಿ
** ಉಗ್ರರೊಂದಿಗಿನ ಹೋರಾಟದಲ್ಲಿ ಬೆಳಗಾವಿಯ ಯೋಧ ಭೋಜರಾಜ ಜಾಧವ್ ಹುತಾತ್ಮ
** ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕೂಡಲೇ ಆಸಕ್ತಿ ವಹಿಸಬೇಕು: ಶಾಸಕ ಬಿ.ಸಿ.ಪಾಟೀಲ್​ ಆಗ್ರಹ
** ರೇಸ್​ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರಿಡಲು ನಿರ್ಮಾಪಕ ಭಾ.ಮಾ.ಹರೀಶ್​ ಒತ್ತಾಯ
** ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರೇ ಮುನ್ನುಡಿ ಬರೆಯಲಿ, ಹಿಂದುಗಳ ಭಾವನೆಗೆ ಗೌರವ ಕೊಡಲಿ: ಪೇಜಾವರ ಶ್ರೀ
** ಮಾಜಿ ಶಾಸಕ ಎಚ್‌ಎಸ್ ಪ್ರಕಾಶ್ ಹೃದಯಾಘಾತದಿಂದ ನಿಧನ
** ವಿಕಾಸದಲ್ಲಿ ನಂಬಿಕೆ ಇದ್ದರೆ ಬಿಜೆಪಿಯನ್ನು ಆಯ್ಕೆ ಮಾಡಿ:  ಪ್ರಧಾನಿ ನರೇಂದ್ರ ಮೋದಿ
** ಉತ್ತರ ಪ್ರದೇಶದ 1300 ರೈತರ ಸಾಲ ಮರುಪಾವತಿಸಿದ ಬಿಗ್ ಬಿ ಅಮಿತಾಭ್
** ಕರ್ತಾರ್ ಪುರ್ ಕಾರಿಡಾರ್ ಭಾರತ-ಪಾಕ್ ನಡುವಿನ ವೈರತ್ವ ಅಳಿಸಲಿದೆ: ಸಿಧು
** ಸಾರ್ಕ್ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಆಹ್ವಾನ
** ಶಬರಿಮಲೆ ವಿವಾದ: ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಬಂಧನ
** ವಾಟ್ಸಾಪ್ ಸಂಸ್ಥೆಯ ಭಾರತದ ಮುಖ್ಯ ಉದ್ಯಮ ಅಧಿಕಾರಿ ನೀರಜ್ ಅರೊರ ರಾಜೀನಾಮೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18