ಜೈ ಶೇಗುಣಸಿ ಸುದ್ದಿ ಸಂಪದ... ದಿ: 14-11-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 14-11-18

** ಅನಂತ ಆಸ್ತಂಗತ: ಅಂತಿಮ ದರ್ಶನ ಪಡೆದ. ಅಡ್ವಾಣಿ, ರಾಷ್ಟ್ರ ನಾಯಕರು, ಸಾರ್ವಜನಿಕರು.
** ಚಾಮರಾಜಪೇಟೆ ರುದ್ರಭೂಮಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಪಂಚಭೂತಗಳಲ್ಲಿ ಲೀನ.
** ಬಾಗಲಕೋಟೆಗೊಂದು ಸಚಿವ ಸ್ಥಾನ ಕೊಡಿ : ಕಾಂಗ್ರೆಸ್ ನಾಯಕರ ಬೇಡಿಕೆ
** ಇಂಡಿ ಶಾಸಕರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ: ಸೈಬರ್ ಕ್ರೈಂ ಪ್ರಕರಣ ದಾಖಲು
** ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ತೀರ್ಪು ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯ
** ಗರಿಗೆದರಿದ ಚಟುವಟಿಕೆ: ಬಿಬಿಎಂಪಿಉಪ ಮೇಯರ್ ಆಯ್ಕೆಗೆ ಶೀಘ್ರ ದಿನಾಂಕ
** ದುಬೈನಲ್ಲಿ ಕನ್ನಡ ಭವನಕ್ಕೆ ಅಡಿಗಲ್ಲು ಹಾಕಿದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ
** ಉದ್ಯಮಿ ಪ್ರಶಾಂತ್​ ಸಂಬರಗಿ ದಾಖಲಿಸಿದ್ದ ಎಫ್​ಐಆರ್​ ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಶ್ರುತಿ ಹರಿಹರನ್
** 56 ವರ್ಷಗಳ ರಾಜಕೀಯ ಪಯಣಕ್ಕೆ ಗುಡ್‌ಬೈ ಹೇಳಿದ ಗಣಪತ್‌ರಾವ್‌ ದೇಶಮುಖ್‌
** ಶಬರಿಮಲೆ ದೇಗುಲ ಪ್ರವೇಶ: ತೀರ್ಪಿಗೆ ತಡೆಯಿಲ್ಲ, ಮರುಪರಿಶೀಲನೆ ಅರ್ಜಿ ವಿಚಾರಣೆ ಜ. 22ಕ್ಕೆ
** ಗುಜರಾತ್​ ಹತ್ಯಾಕಾಂಡ: ಮೋದಿ ಕ್ಲೀನ್ ಚಿಟ್​ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
** ರೈತರಲ್ಲ, ರಾಮ ಮಂದಿರವೇ ಕೇಂದ್ರದ ಆದ್ಯತೆ : ಶರದ್​ ಪವಾರ್​ ಆರೋಪ
** ರಫೇಲ್​ ಒಪ್ಪಂದದ ಕುರಿತು ನಾನು ಸುಳ್ಳು ಹೇಳಲ್ಲ, ರಾಹುಲ್​ ಆರೋಪದಲ್ಲಿ ಹುರುಳಿಲ್ಲ: ಡಸಾಲ್ಟ್​ ಸಿಇಒ
** ರಷ್ಯಾದ ಮೌಂಟ್ ಎಲ್‌ಬ್ರಸ್ ಪರ್ವತ ಏರಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ ಕೊಡಗಿನ ಭವಾನಿ
** ಐಸಿಸಿ ರ್ಯಾಂಕಿಂಗ್: ಕೊಹ್ಲಿ, ಬುಮ್ರಾಗೆ ಅಗ್ರ ಪಟ್ಟ, ಟೀಂ ಇಂಡಿಯಾಗೆ ದ್ವಿತೀಯ ಸ್ಥಾನ!

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18