ಜೈ ಶೇಗುಣಸಿ ಸುದ್ದಿ ಸಂಪದ... ದಿ: 18-11-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 18-11-18
** ಹೈಕಮಾಂಡ್ ನನಗೆ ಸಿಎಂ ಸ್ಥಾನ ನೀಡಿದರೆ ನಿಭಾಯಿಸಲು ರೆಡಿ: ಡಿಸಿಎಂ ಪರಂ** ಸಿಎಂ ಆಗಿ ಕೆಲಸ ಮಾಡುವ ಸಮರ್ಥರಲ್ಲಿ ಪರಮೇಶ್ವರ್ ಕೂಡ ಒಬ್ಬರು: ಸಿಎಂ ಎಚ್ಡಿಕೆ
** ಪರಮೇಶ್ವರ್ಗೆ ಸಿಎಂ ಆಗುವ ಅರ್ಹತೆ, ಸಾಮರ್ಥ್ಯ ಇದೆ: ಉಗ್ರಪ್ಪ
** ಯಡಿಯೂರಪ್ಪ-ರೆಡ್ಡಿ ರಹಸ್ಯ ಭೇಟಿ: ರಾಜಕೀಯ ವಲಯದಲ್ಲಿ ಕೂತೂಹಲ ಕೆರಳಿಸಿದ ರೆಡ್ಡಿ ನಡೆ
** ಜನಾರ್ದನ ರೆಡ್ಡಿ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿ.ಎಸ್.ಯಡಿಯೂರಪ್ಪ
** ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್ ನಾಯಕರು ನಡುಗುತ್ತಾರೆ: ಶ್ರೀರಾಮುಲು
** ಬಿಜೆಪಿ ಅಂದ್ರೆ ಯೂಟರ್ನ್, ಚುನಾವಣೆ ಬಂದಾಗ ರಾಮಮಂದಿರದ ನೆನಪು: ಜಮೀರ್ ಅಹ್ಮದ್
** ಮೈಸೂರು ಪಾಲಿಕೆ ನಿರೀಕ್ಷೆಯಂತೇ ದೋಸ್ತಿ ಮಡಿಲಿಗೆ: ಪುಷ್ಪಲತಾ ಮೇಯರ್, ಶಫಿ ಅಹ್ಮದ್ ಉಪ ಮೇಯರ್
** ಕೃಷಿ ಸಚಿವ, ವಿವಿ ಕುಲಪತಿಗಳಿಗೆ ಬದ್ಧತೆ ಅಗತ್ಯ: ಎಚ್.ಡಿ. ದೇವೆಗೌಡ
** ಧಾರವಾಡ ನಗರದಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು: ಕಣವಿ
** ಗೋವಾ ಸಿಎಂ ಪರಿಕ್ಕರ್ ಅಧಿಕಾರ ಹಸ್ತಾಂತರಿಸಬೇಕು: ಮೈತ್ರಿ ಪಕ್ಷ
** ಬಾರ್ಡರ್ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ 1971ರ ಯುದ್ಧದ ಹೀರೋ ಕುಲದೀಪ್ ಸಿಂಗ್ ನಿಧನ
** ಮಾಲ್ಡೀವ್ಸ್ನೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಭಾರತ ಬಯಸುತ್ತದೆ: ಪ್ರಧಾನಿ ಮೋದಿ
** ತಮ್ಮ ಬಳಿ ಬಚ್ಚಿಡುವಷ್ಟು ಆಸ್ತಿ ಹೊಂದಿರುವವರು ಮಾತ್ರ ಸಿಬಿಐಗೆ ಹೆದರುತ್ತಾರೆ: ಜೇಟ್ಲಿ
** ಮಹಿಳಾ ವಿಶ್ವಕಪ್: ಸಿಡಿದ ಸ್ಮೃತಿ, ಆಸಿಸ್ ವಿರುದ್ಧ ಭಾರತಕ್ಕೆ ಜಯ. ಸೆಮಿಫೈನಲ್ ತಲುಪಿದ ಹರ್ವನ್ ಪ್ರೀತ್ ಪಡೆ
Comments
Post a Comment