ಜೈ ಶೇಗುಣಸಿ ಸುದ್ದಿ ಸಂಪದ.. ದಿ: 24-11-18
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 24-11-18
** ಬೆಳಗಾವಿ ಕಬ್ಬು ಬೆಳೆ ಹೋರಾಟಗಾರರ ಮನವೊಲಿಸುವಲ್ಲಿ ಸಚಿವ ಡಿಕೆಶಿ ಯಶಸ್ವಿ: ಪ್ರತಿಭಟನೆ ವಾಪಸ್** ಮಂಡ್ಯ ರೈತ ಆತ್ಮಹತ್ಯೆ: ವೈಯಕ್ತಿಕವಾಗಿ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವ ಪುಟ್ಟರಾಜು
** ನಾಡಿಗೆ ನೀರುಣಿಸುವ ಕೆಆರ್ಎಸ್ಗೆ ದಕ್ಕೆ ತರುವ ಪ್ರಶ್ನೆಯೇ ಇಲ್ಲ: ಸಾಧಕ ಬಾಧಕ ಚರ್ಚಿಸಿಯೇ ಪ್ರತಿಮೆ ನಿರ್ಮಾಣ: ಸಿಎಂ ಕುಮಾರಸ್ವಾಮಿ
** ನರ್ಸಿಂಗ್ ವಿವಿ ಸ್ಥಾಪನೆ ಮಾಡುವುದಾದರೆ ಬೆಳಗಾವಿಯಲ್ಲೇ ಮಾಡಿ: ಡಾ.ಪ್ರಭಾಕರ ಕೋರೆ
** ಅರ್ಧ ವರ್ಷ ಪೂರೈಸಿದ ಮೈತ್ರಿ ಸರ್ಕಾರ: ಬಿಜೆಪಿಯಿಂದ 'ನಿಜ ಹೇಳಿ ಕುಮಾರಣ್ಣ' ಅಭಿಯಾನ
** ನಾಲ್ಕೂವರೆ ವರ್ಷ ಕಾದಿದ್ದೇವೆ, ಈಗ ಕೇಳುತ್ತಿದ್ದೇವೆ: ರಾಮ ಮಂದಿರದ ವಿಚಾರವಾಗಿ ಕೇಂದ್ರ ದಿಟ್ಟ ನಿರ್ಧಾರ ಕೈಗೊಳ್ಳಲಿ: ಪೇಜಾವರಶ್ರೀ
** ಪ್ರಧಾನಿ ಯಾರಾಗ್ತಾರೆ ಎಂದಿದ್ದಕ್ಕೆ ದೇವೇಗೌಡರ ಪರ ಬ್ಯಾಟ್ ಬೀಸಿದ ಶಾಸಕ ಎಂ.ಬಿ.ಪಾಟೀಲ
** ಪರಿಕ್ಕರ್ ರಾಜೀನಾಮೆ ಕೇಳಿದ ಗೋವಾ ನಾಗರಿಕರು, ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ
** ಪ್ರಧಾನಿ ಮೋದಿಗೆ ಹಿಂದೂ - ಮುಸ್ಲಿಮರನ್ನು ಒಡೆಯುವ ಕಾಯಿಲೆ ಇದೆ: ಕೆಸಿಆರ್
** 17 ನಿಮಿಷದಲ್ಲಿ ಬಾಬ್ರಿ ಕೆಡವಿದ್ದೆವು, ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಇನ್ನೆಷ್ಟು ಸಮಯ ಬೇಕು: ಶಿವಸೇನೆ
** ಪಟೇಲ್ ಪ್ರತಿಮೆಗಿಂತಲೂ ಎತ್ತರವಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ: ವಿನ್ಯಾಸ ಸಿದ್ಧಪಡಿಸಿದ್ದಾರೆ ನಾಯ್ಡು
** ಮಹಿಳಾ ವಿಶ್ವಕಪ್: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಸೋಲು
** ಭಾರತ vs ಆಸ್ಟ್ರೇಲಿಯಾ: ವರುಣನ ಅಡ್ಡಿಯಿಂದ 2ನೇ ಟಿ20 ಪಂದ್ಯ ರದ್ದು
Comments
Post a Comment