ಜೈ ಶೇಗುಣಸಿ ಸುದ್ದಿ ಸಂಪದ.. ದಿ: 05-11-18
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 05-11-18
** ಖಾಸಗಿ ಬ್ಯಾಂಕ್ನಿಂದ ರೈತರಿಗೆ ನೋಟಿಸ್: ಅನ್ನದಾತರ ಹಿತ ಕಾಯುವಂತೆ ಬೆಳಗಾವಿಗೆ ಡಿಸಿಗೆ ಸಿಎಂ ತಾಕೀತು** ನಾಯಕರ ತಪ್ಪು ನಿರ್ಧಾರದಿಂದ ರಾಮನಗರದಲ್ಲಿ ಹಿನ್ನಡೆ:ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್
** ಟಿಪ್ಪು ಜಯಂತಿ ಆಚರಿಸಲು ಸರ್ಕಾರದ ಅದೇಶವಿದೆ; ಬಿಜೆಪಿಯವರ ಟೀಕೆಗೆ ಉತ್ತರಿಸಲಾರೆ: ಜಯಮಾಲಾ
** ಟಿಪ್ಪು ಸುಲ್ತಾನ್ ಇವರ ತಾತಾನ, ಮುತ್ತಾತಾನ? ಬಿಟ್ಟರೆ ಬಿನ್ ಲಾಡೆನ್ ಜಯಂತೀನೂ ಮಾಡ್ತಾರೆ: ಸಿಟಿ ರವಿ
** ಎಚ್ಡಿಕೆ ಈ ಹಿಂದೆ ಟಿಪ್ಪು ಜಯಂತಿ ವಿರೋಧಿಸಿದ್ದು ನನಗೆ ಗೊತ್ತಿಲ್ಲ: ಮಾಜಿ ಸಿಎಂ ಸಿದ್ದು
** ಹಿಂದುತ್ವ ಬಿಜೆಪಿ-ಶಿವಸೇನೆ ನಡುವಿನ ಸಮಾನ ಅಂಶ: ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
** ಸಣ್ಣ ಪಟ್ಟಣಗಳಲ್ಲಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಜಾರಿಗೆ ಕೇಂದ್ರ ಸರ್ಕಾರ ಒತ್ತು
** ರಾಮ ಮಂದಿರ ನಿರ್ಮಾಣಕ್ಕಿರುವ ಎಲ್ಲಾ ಆಯ್ಕೆಗಳೂ ಮುಕ್ತವಾಗಿರಲಿ: ಶ್ರೀ ಶ್ರೀ ರವಿಶಂಕರ್
** ಶಬರಿಮಲೆಗೆ ಮಹಿಳಾ ವರದಿಗಾರ್ತಿಯರನ್ನು ಕಳಿಸಬೇಡಿ: ಹಿಂದೂ ಸಂಘಟನೆಗಳಿಉಂದ ಮನವಿ
** ದೀಪಾವಳಿ ನಂತರ ಶೀಘ್ರವೇ ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭ: ಯೋಗಿ ಆದಿತ್ಯನಾಥ್
** ರಾಮ ಮಂದಿರ ನಿರ್ಮಾಣ ನನ್ನ ಕನಸು: ಉಮಾ ಭಾರತಿ
** ಮತ್ತೆ ಪೆಟ್ರೋಲ್ ದರದಲ್ಲಿ 21 ಪೈಸೆ, ಡೀಸೆಲ್ ದರದಲ್ಲಿ 17 ಪೈಸೆ ಇಳಿಕೆ
** 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ದಂಪತಿಗಳಿಗೆ ಮತದಾನದ ಹಕ್ಕು ನಿರಾಕರಿಸಿ: ಬಾಬಾ ರಾಮ್ ದೇವ್
** ಕಣಿವೆ ರಾಜ್ಯದಲ್ಲಿ ಮತ್ತೆ ಇಬ್ಬರು ಉಗ್ರರ ಹುಟ್ಟಡಗಿಸಿದ ಭಾರತೀಯ ಸೇನೆ
** ಅಸ್ಸಾಂ, ಪಂಜಾಬ್ ಹೊತ್ತಿ ಉರಿಸಲು ಬಾಹ್ಯ ಶಕ್ತಿಗಳಿಂದ ಪ್ರಯತ್ನ: ಸೇನಾ ಮುಖ್ಯಸ್ಥ ಬಿಪಿನ್ ರಾವತ್
** ಪ್ರಥಮ ಟಿ-20: ವಿಂಡೀಸ್ ವಿರುದ್ಧ ಭಾರತಕ್ಕೆ ನಿರಾಸದ ಜಯ.
Comments
Post a Comment