ಜೈ ಶೇಗುಣಸಿ ಸುದ್ದಿ ಸಂಪದ... ದಿ: 16-11-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 16-11-18

** ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾ ಪ್ರಕ್ರಿಯೆ ಅಂತಿಮ ಹಂತಕ್ಕೆ: ಸಿಎಂ ಎಚ್​ಡಿಕೆ
** ಕೆಆರ್​ಎಸ್​ ಬಳಿ ಕಾವೇರಿ ಮಾತೆಯ 125 ಅಡಿ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ರಾಜ್ಯಸರ್ಕಾರ
** ಬರಪೀಡಿತ ಜಿಲ್ಲೆಗಳಲ್ಲಿ ಕೇಂದ್ರ ಅಧ್ಯಯನ ತಂಡ ಪ್ರವಾಸ: ಎಚ್. ಡಿ. ಕುಮಾರಸ್ವಾಮಿ
** ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಚಾಲನೆ
** ಜನಾರ್ದನ ರೆಡ್ಡಿ ಬಂಧನದಲ್ಲಿ ಗೃಹ ಇಲಾಖೆ ಪಾತ್ರವಿಲ್ಲ: ಡಿಸಿಎಂ ಪರಮೇಶ್ವರ್​
** ಜನಾರ್ದನ ರೆಡ್ಡಿ ವಿರುದ್ಧ ನಾನೇಕೆ ಸೇಡಿನ ರಾಜಕೀಯ ಮಾಡಲಿ: ಎಚ್​ಡಿಕೆ
** ಸಚಿವ ಸ್ಥಾನ ಕೇಳಲ್ಲ, ಕೊಟ್ಟರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ: ಅನಿತಾ ಕುಮಾರಸ್ವಾಮಿ
** ಪ್ರತಿಭಟನೆಗೆ ಮಣಿದ ಸರ್ಕಾರ, ಮರಾಠ ಸಮುದಾಯಕ್ಕೆ ಮೀಸಲಾತಿಗೆ ಒಪ್ಪಿಗೆ
** ಆರ್ಥಿಕ ಸುಧಾರಣೆ, ಭ್ರಷ್ಟಾಚಾರ ತಡೆಗೆ ಮೋದಿ ಮತ್ತೆ ಪ್ರಧಾನಿ ಆಗಬೇಕು: ನಾರಾಯಣ ಮೂರ್ತಿ
** ಮಾಜಿ ಕ್ರಿಕೆಟಿಗ ಅಫ್ರಿದಿ ಹೇಳೋದು ಸರಿ, ಕಾಶ್ಮೀರ ಎಂದೆಂದೂ ಭಾರತದ ಭಾಗ: ರಾಜನಾಥ್​ ಸಿಂಗ್
** ರಾಫೆಲ್ ಒಪ್ಪಂದ ಸ್ವಾತಂತ್ರ ಭಾರತದ ಅತಿ ದೊಡ್ಡ ಹಗರಣ: ಖರ್ಗೆ
** ವೀರ​ ಸಾವರ್ಕರ್​ ಕುರಿತು ಸುಳ್ಳು ಹೇಳಿಕೆ ನೀಡಿದ ರಾಹುಲ್​ ಗಾಂಧಿ ವಿರುದ್ಧ ಸಾವರ್ಕರ ಕುಟುಂಬದವರಿಂದ ದೂರು
** ಶಬರಿಮಲೆ ಭೇಟಿಗೆ ಮಹಿಳೆಯರಿಗೆಂದೇ ನಿರ್ದಿಷ್ಟ ದಿನ ನಿಗದಿಗೆ ಚಿಂತನೆ, ಸರ್ವ ಪಕ್ಷ ಸಭೆ ವಿಫಲ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18