ಜೈ ಶೇಗುಣಸಿ ಸುದ್ದಿ ಸಂಪದ.. ದಿ: 21-11-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 21-11-18

** ಅಥಣಿ ತಾಲೂಕಿನಲ್ಲಿ 6ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಪ್ರತಿಭಟನೆ: ಲಕ್ಷ್ಮಣ ಸವದಿ ಬೆಂಬಲ
** ನಾನು ರೈತರ ಪರ, ಇನ್ನೆರಡು ದಿನಗಳಲ್ಲಿ ಬಾಕಿ ಹಣ ಬಿಡುಗಡೆ ಮಾಡಿ: ಕಾರ್ಖಾನೆ ಮಾಲೀಕರಿಗೆ ಸಿಎಂ ಗಡುವು
** ಬಿಜೆಪಿ ಕೋರ್​​ ಕಮಿಟಿ ಸಭೆ: ಕಬ್ಬು ಬೆಳೆಗಾರರ ಪರ ಹೋರಾಡಲು ನಿರ್ಧಾರ
** ಸಕ್ಕರೆ ಕಾರ್ಖಾನೆ ಹೊಂದಿದ ಬಿಜೆಪಿ ನಾಯಕರಿಗೆ ಕಬ್ಬಿನ ಬಾಕಿ ಹಣ ನೀಡಲು ಬಿಎಸ್ವೈ ಸೂಚನೆ
** ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ: ಜಗದ್ಗುರು ಡಾ.ಚನ್ನಸಿದ್ಧರಾಮ ಮಹಾಸ್ವಾಮಿ
** ದೇವೇಗೌಡ, ಕುಮಾರಸ್ವಾಮಿ 'ಅವಕಾಶವಾದಿ' ರಾಜಕಾರಣಿಗಳು: ಯಡಿಯೂರಪ್ಪ
** ನಮ್ಮ ಮೆಟ್ರೋ ಮೊದಲ ಹಂತದ ಯೋಜನೆ ಪೂರ್ಣ: 2017-18ನೇ ಸಾಲಿನಲ್ಲಿ 73.11 ಕೋಟಿ ಲಾಭ
** ಶಬರಿಮಲೆ ವಿಷಯದಲ್ಲಿ ಕೋರ್ಟ್​ ಆದೇಶದ ಜತೆಗೆ ಸಂಪ್ರದಾಯಕ್ಕೂ ಬೆಲೆ ಕೊಡಬೇಕು: ಶ್ರೀ ಸುಬುಧೇಂದ್ರ
** ಗಜ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಸಾವಿರ ಕೋಟಿ ಪರಿಹಾರ ಘೋಷಣೆ
** ಛತ್ತೀಸ್ ಗಡ 2ನೇ ಹಂತದ ಚುನಾವಣೆ: ದಾಖಲೆಯ ಶೇ. 71. 93ರಷ್ಟು ಮತದಾನ
** ಪಾಕ್ ಗೆ 447 ಕೋಟಿ ರು. ಪರಿಹಾರ ತಿರಸ್ಕರಿಸಿದ ಐಸಿಸಿ, ಕಾನೂನು ಸಮರ ಗೆದ್ದ ಭಾರತ
** 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸುಷ್ಮಾ ಸ್ವರಾಜ್​ ಘೋಷಣೆ
** ಭ್ರಷ್ಟಾಚಾರ ರೋಗಕ್ಕೆ ನೋಟು ಅಮಾನ್ಯೀಕರಣವೆಂಬ ಕಹಿಔಷಧ ನೀಡಿದೆ: ಪ್ರಧಾನಿ ಮೋದಿ
**
** ಆಸಿಸ್ ಪ್ರವಾಸ: ಇಂದು ಭಾರತ-ಆಸ್ಟ್ರೇಲಿಯಾ ಮೊದಲ ಟಿ-20 ಪಂದ್ಯ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18