ಜೈ ಶೇಗುಣಸಿ ಸುದ್ದಿ ಸಂಪದ... ದಿ: 22-11-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 22-11-18
** ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಉಸ್ತುವಾರಿಗಳ ನೇಮಕ; ವಿಜಯಪುರ ಕ್ಷೇತ್ರಕ್ಕೆ ಲಕ್ಷ್ಮಣ ಸವದಿ ನೇಮಕ** ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕೆಟ್ಟದಾಗಿ ಮಾತನಾಡಿಲ್ಲ: ಸಚಿವೆ ಜಯಮಾಲಾ
** ಸಚಿವ ಸ್ಥಾನಕ್ಕೆ ಲಾಭಿ ಮಾಡಲ್ಲ, ವರಿಷ್ಠರೇ ನೀಡಲಿ: ಬಸವರಾಜ ಹೊರಟ್ಟಿ
** ಜೆಡಿಎಸ್ ಪ್ರತಿಪಕ್ಷವಾಗಲೂ ಲಾಯಕ್ ಇಲ್ಲ:ಆರ್. ಅಶೋಕ್ ಆಕ್ರೋಶ
** ಬಿಜೆಪಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಡಿಸಿಎಂ ಪರಂ
** ಮಂಡ್ಯಕ್ಕೆ ಮೈತ್ರಿ ಸರ್ಕಾರದ ಭರ್ಜರಿ ಕೊಡುಗೆ: ಮೇಲುಕೋಟೆ ಅಭಿವೃದ್ಧಿಗೆ 718 ಕೋಟಿ ರೂ.
** ಪ್ರಧಾನಮಂತ್ರಿಯಾಗಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ ಎಂದ ವೀರಪ್ಪ ಮೊಯ್ಲಿ
** ಶಬರಿಮಲೆಯನ್ನು ಮತ್ತೊಂದು ಅಯೋಧ್ಯೆಯಾಗಲು ಬಿಡುವುದಿಲ್ಲ: ಕೇರಳ ಮುಖ್ಯಮಂತ್ರಿ
** ನೋಟು ನಿಷೇಧದಿಂದ ರೈತರಿಗೆ ಭಾರೀ ನಷ್ಟ: ವರದಿಯಲ್ಲಿ ಕೃಷಿ ಸಚಿವಾಲಯದ ಹೇಳಿಕೆ
** ಕಾಂಗ್ರೆಸ್ ಪಕ್ಷ ವರನೇ ಇಲ್ಲದ ಮದುವೆ ದಿಬ್ಬಣದಂತಿದೆ: ರಾಜನಾಥ್ ಸಿಂಗ್ ಲೇವಡಿ
** ಮೋದಿ ಸರ್ಕಾರ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ನಿರ್ಣಯ ಕೈಗೊಂಡಿದೆ: ಮನಮೋಹನ್ ಸಿಂಗ್
** ಮೊದಲ ಟಿ20: ರೋಚಕ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ
Comments
Post a Comment