ಜೈ ಶೇಗುಣಸಿ ಸುದ್ದಿ ಸಂಪದ... ದಿ: 06-11-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 06-11-18
** ರಾಜ್ಯದ ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ; ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭ, ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯ** ನರಮೇಧ ನಡೆಸಿದ ಟಿಪ್ಪುವಿನ ಹುಟ್ಟುಹಬ್ಬ ಆಚರಣೆ ಎಷ್ಟು ಸರಿ: ಬಿ.ಎಸ್.ಯಡಿಯೂರಪ್ಪ
** ಟಿಪ್ಪು ಜಯಂತಿ ವಿರೋಧಿಸುವ ನಮಗೆ ಕೋಮುವಾದಿ ಪಟ್ಟ ಕಟ್ಟುತ್ತಾರೆ: ಸಿ.ಟಿ.ರವಿ
** ಟಿಪ್ಪು ಜಯಂತಿ ಪರ-ವಿರುದ್ಧದ ಮೆರವಣಿಗೆಗಳಿಗೆ ಅವಕಾಶವಿಲ್ಲ: ಅವಹೇಳನಕಾರಿ ಪೋಸ್ಟ್ ಹಾಕಿದರೆ ಕಾದಿದೆ ಶಿಕ್ಷೆ: ಡಿಸಿಎಂ ಪರಮೇಶ್ವರ್
** ಟಿಪ್ಪು ಸುಲ್ತಾನ್ ಅತ್ಯಾಚಾರಿ, ಹಿಂದೂ ವಿರೋಧಿ: ಚಿದಾನಂದ ಮೂರ್ತಿ ಕಿಡಿ
** ಪತಿಯ ಸಿಎಂ ಸ್ಥಾನ ಉಳಿಸು ಎಂದು ಹಾಸನಾಂಬೆ ಬಳಿ ಬೇಡಿಕೊಂಡಿದ್ದೇನೆ: ಅನಿತಾ ಕುಮಾರಸ್ವಾಮಿ
** ಬೆಂಗಳೂರಲ್ಲೂ ರಾಮಮಂದಿರ ನಿರ್ಮಾಣಕ್ಕೆ ಚಿಂತನೆ: ಆರ್.ಅಶೋಕ್
** MeToo ಆರೋಪ ಉದ್ದೇಶಪೂರ್ವಕ, ನಾನು ತಪ್ಪು ಮಾಡಿಲ್ಲ: ಪೋಲೀಸರೆದುರು ಅರ್ಜುನ್ ಸರ್ಜಾ ಹೇಳಿಕೆ
** ಬೆಳಗಾವಿಯಲ್ಲಿ ಎಕ್ಸಿಸ್ ಬ್ಯಾಂಕ್ ವಿರುದ್ಧ ದಂಗೆ ಎದ್ದ ರಾಜ್ಯದ ರೈತರು: ಬೆದರಿದ ಬ್ಯಾಂಕ್ನಿಂದ ಪ್ರಕರಣಗಳ ರದ್ದು
** ಹಿಟ್ಲರ್ ನಂತೆ ಇಂದಿರಾ ಆಡಳಿತ: ಖರ್ಗೆಗೆ ರವಿಶಂಕರ್ ಪ್ರಸಾದ್ ತಿರುಗೇಟು
** ಐದು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಶೂನ್ಯ: ಚಿದಂಬರಂ
** ಶಬರಿಮಲೆ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಸರ್ಕಾರಕ್ಕಿಲ್ಲ: ಕೇರಳ ಹೈಕೋರ್ಟ್
** ಭಾರತ, ಚೀನಾ ಸೇರಿ 8 ರಾಷ್ಟ್ರಗಳು ಇರಾನ್ ತೈಲ ಖರೀದಿಸಲು ಒಪ್ಪಿಗೆ: ಅಮೆರಿಕ
Comments
Post a Comment