ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-11-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 15-11-18
** ಚಾಚಾ ನೆಹರು 129ನೇ ಜನ್ಮದಿನ: ದೇಶದ ಮೊದಲ ಪ್ರಧಾನಿ ಸ್ಮರಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್** ಮನೆ ಸಾಲ, ಇತರ ಸಾಲಗಳನ್ನು ಕೃಷಿ ಸಾಲ ಎನ್ನದಿರಿ: ಬೆಳೆ ಸಾಲ ಮನ್ನಾಕ್ಕೆ ಮಾತ್ರ ನನ್ನ ಬದ್ಧತೆ- ಸಿಎಂ ಕುಮಾರಸ್ವಾಮಿ
** ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು; ಗಣಿ ಧಣಿಗೆ ಬಿಗ್ ರಿಲೀಫ್
** ಸಿಎಂ ಎಚ್ಡಿಕೆ 12 ವರ್ಷಗಳ ಹಿಂದಿನ ದ್ವೇಷವನ್ನು ತೀರಿಸಿಕೊಂಡಿದ್ದಾರೆ: ಜನಾರ್ದನ ರೆಡ್ಡಿ
** ಧಾರವಾಡದ ಕೃಷಿ ವಿವಿ ಆವರಣದಲ್ಲಿ ಸಾಹಿತ್ಯ ಸಮ್ಮೇಳನ
** ಟಿಪ್ಪು ಜಯಂತಿ ಉದ್ದೇಶವೇ ತಿಳಿಯುತ್ತಿಲ್ಲ, ಅದಕ್ಕೆ ನನ್ನ ಬೆಂಬಲವೂ ಇಲ್ಲ: ಪ್ರಮೋದಾ ದೇವಿ
** ಅನಂತ್ ಕುಮಾರ್ ವಿಧಿವಶ: ಸದಾನಂದ ಗೌಡ ಕೈಗೆ ರಸಗೊಬ್ಬರ ಖಾತೆ
** ಸಂವಹನ ಕ್ಷೇತ್ರಕ್ಕೆ ಕೊಡುಗೆ ನೀಡುವ ಜಿಸ್ಯಾಟ್-29 ಉಪಗ್ರಹ: ಇಸ್ರೋದಿಂದ ಯಶಸ್ವಿ ಉಡಾವಣೆ
** ನ.17ರಿಂದ ಮತ್ತೆ ಶಬರಿಮಲೆ ದರ್ಶನ ಆರಂಭ, 5200 ಪೊಲೀಸರ ನಿಯೋಜನೆ
** ಪ್ರಧಾನಿ ಮೋದಿ 2014ರಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ?: ರಾಹುಲ್ ಪ್ರಶ್ನೆ
** ರಫೇಲ್ ಡೀಲ್ ವಿವಾದ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
** ನರೇಂದ್ರ ಮೋದಿ ನನ್ನ ಸ್ನೇಹಿತ ಮತ್ತು ಇವಾಂಕಾಗೂ ಸ್ನೇಹಿತರಾಗಿದ್ದಾರೆ: ಡೊನಾಲ್ಡ್ ಟ್ರಂಪ್
** ನಾಲ್ಕು ಪ್ರಾಂತ್ಯಗಳನ್ನೇ ನಿರ್ವಹಿಸಲಾಗದ ಪಾಕ್‌ಗೆ ಕಾಶ್ಮೀರ ಯಾಕೆ: ಅಫ್ರಿದಿ
** ಕೊಂಕಣಿ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಟ್ಟ ದೀಪಿಕಾ- ರಣ್‌ವೀರ್
** ಹಾಂಗ್ ಕಾಂಗ್ ಓಪನ್: ಸಿಂಧೂ, ಶ್ರೀಕಾಂತ್ ಪ್ರಿ ಕ್ವಾರ್ಟರ್ ಗೆ ಲಗ್ಗೆ, ಸೋತ ಸೈನಾ ಮನೆಗೆ
Comments
Post a Comment