ಜೈ ಶೇಗುಣಸಿ ಸುದ್ದಿ ಸಂಪದ... ದಿ: 26-11-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 26-11-18

** ಇಂದಿನಿಂದ ಅಥಣಿ ತಾಲೂಕಿನ ಶೇಗುಣಸಿಯಲ್ಲಿ ವೇದಾಂತ ಪರಿಷತ್, ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಸಂಗಮೇಶ್ವರರ ಪುಣ್ಯಾರಾಧನೆಯ ಸಪ್ತಾಹ ಪ್ರಾರಂಭೋತ್ಸವ
** ಅಂಬರೀಷ್ ಅಮರ: ಇಂದು ಬೆಳಗ್ಗೆ 9ರ ವರೆಗೆ ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ; ಮಧ್ಯಾಹ್ನ 2 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ.
** ಅಂಬರೀಶ್ ಅಮರ: ರಜನಿ ಸೇರಿ ಹಲವು ಗಣ್ಯರಿಂದ ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನ; ಮೋದಿ, ರಾಹುಲ್ ಗಾಂಧಿಯಿಂದ ಸಂತಾಪ
** ಅನಾರೋಗ್ಯದಿಂದ ಮಾಜಿ ಕೇಂದ್ರ ರೈಲ್ವೆ ಸಚಿವ ಜಾಫರ್‌ ಷರೀಫ್‌ ವಿಧಿವಶ
** ರಾಮ ಮಂದಿರ ನಿರ್ಮಾಣ ಆಗದಿರುವುದು ರಾಷ್ಟ್ರೀಯ ಅಪಮಾನ: ಪೇಜಾವರ ಶ್ರೀ
** ರಾಮ ಮಂದಿರದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಬೇಗ ತೀರ್ಪು ಕೊಡಲಿ: ಮೋಹನ್ ಭಾಗವತ್
** ಮನ್‌ ಕಿ ಬಾತ್‌ 'ಸರ್ಕಾರಿ ಬಾತ್‌' ಅಲ್ಲ 'ಭಾರತ್‌ ಕಿ ಬಾತ್‌': ಪ್ರಧಾನಿ ಮೋದಿ
** ಅಯೋಧ್ಯೆಯಲ್ಲಿ 221 ಮೀ.ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆ ನಿರ್ಮಾಣ: ಯುಪಿ ಸರ್ಕಾರ ಘೋಷಣೆ
** ಸೈಯದ್ ಮೋದಿ ಚಾಂಪಿಯನ್ ಶಿಪ್:ಚಾಂಪಿಯನ್ ಪಟ್ಟ ಉಳಿಸಿಕೊಂಡ ಸಮೀರ್, ಸೈನಾಗೆ ರನ್ನರ್ ಅಪ್ ಸ್ಥಾನ
** ಆಸಿಸ್ ಪ್ರವಾಸ-3 ನೇ ಟಿ20 ಪಂದ್ಯ: ಕೊಹ್ಲಿ ಅರ್ಧ ಶತಕ, ಭಾರತಕ್ಕೆ ರೋಚಕ ಜಯ; ಸರಣಿ ಸಮಬಲ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18