ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-11-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 02-11-18

** 63ನೇ ಕನ್ನಡ ರಾಜ್ಯೋತ್ಸವ: ನಾಡಿನೆಲ್ಲೆಡೆ ತಾಯಿ ಭುವನೇಶ್ವರಿ ದೇವಿಗೆ ಪೂಜೆ, ಧ್ವಜಾರೋಹಣ; ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಗಣ್ಯರಿಂದ ಕನ್ನಡ ರಾಜ್ಯೋತ್ಸವ ಶುಭಾಶಯ
** ಬೆಳಗಾವಿಯಲ್ಲಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆ; MES ಮತ್ತೆ ಪುಂಡಾಟ
** ಡಿಕೆ ಬ್ರದರ್ಸ್ ಮಾಸ್ಟರ್​ ಸ್ಟ್ರೋಕ್​: ಚುನಾವಣಾ ಕಣದಿಂದ ಹಿಂದೆ ಸರಿದ ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ
** ಸಿ-ವೊಟರ್ಸ್ ಚುನಾವಣೆ ಪೂರ್ವ ಸಮೀಕ್ಷೆ: ಬಿಜೆಪಿ-261 ಕಾಂಗ್ರೆಸ್-119 ಇತರೆ-163
** ಭಯಮುಕ್ತ ಬಳ್ಳಾರಿಯೇ ನಮ್ಮ ಗುರಿ: ಸಚಿವ ಡಿ.ಕೆ. ಶಿವಕುಮಾರ್​
** ಡಿಕೆಶಿ ಹಣ ಕೊಟ್ಟು ಖರೀದಿ ಮಾಡಿದ್ದಾರೆ, ದೇವರು ಒಳ್ಳೆಯದು ಮಾಡಲಿ: ಬಿಎಸ್​ವೈ
** ಚಂದ್ರಶೇಖರ ಕಾಂಗ್ರೆಸ್ ಸೇರ್ಪಡೆ-ಹೈಜಾಕ್ ಅಲ್ಲ, ಬಿಜೆಪಿಯವರ ಹಿಟ್ ವಿಕೆಟ್: ಡಿಕೆ ಸುರೇಶ್
** ಬಿಎಸ್​ವೈ, ಬಿಜೆಪಿಗೆ ಭಾರಿ ಮುಖಭಂಗವಾಗಿದೆ: ಡಿಸಿಎಂ ಜಿ.ಪರಮೇಶ್ವರ್
** ನಾನು 420 ಅಲ್ಲ,108 ಮತ್ತು ಸಿದ್ದರಾಮಯ್ಯನಷ್ಟು ಬುದ್ದಿವಂತನೂ ಅಲ್ಲ: ಶ್ರೀರಾಮುಲು
** ದೇಶ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಾಂಗ್ರೆಸ್ ಜೊತೆ ಮೈತ್ರಿ: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
** ರಾಮಮಂದಿರ ನಿರ್ಮಾಣವಾಗಲೇಬೇಕು: ಮುಲಾಯಾಂ ಸಿಂಗ್​ ಯಾದವ್​ ಸೊಸೆ ಅಪರ್ಣಾ ಯಾದವ್
** 5ನೇ ಏಕದಿನ ಪಂದ್ಯ: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್;  ಕೊಹ್ಲಿ ಪಡೆಗೆ 9ವಿಕೆಟ್ ಗಳ ಭರ್ಜರಿ ಜಯ; ಟೀಂ ಇಂಡಿಯಾ ಮಡಿಲಿಗೆ ಸರಣಿ.
** ಟೀಂ ಇಂಡಿಯಾದ 'ದಿ ವಾಲ್' ರಾಹುಲ್ ದ್ರಾವಿಡ್ ಗೆ  ಐಸಿಸಿ 'ಹಾಲ್ ಆಫ್ ಫೇಮ್' ಗೌರವ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18