ಜೈ ಶೇಗುಣಸಿ ಸುದ್ದಿ ಸಂಪದ... ದಿ: 08-11-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 08-11-18
** ಯೋಧರ ಜತೆ ಪ್ರಧಾನಿ ದೀಪಾವಳಿ ಸಂಭ್ರಮಾಚರಣೆ; ದೇಶದ ಜನತೆಗೆ ಶುಭಕೋರಿದ ಮೋದಿ** ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿಯಿಂದ ನ.9ರಂದು ರಾಜ್ಯದಾದ್ಯಂತ ಪ್ರತಿಭಟನೆ
** ಜನಾರ್ಧನ ರೆಡ್ಡಿ ಮೂವರು ಆಪ್ತರು ಸಿಸಿಬಿ ವಶಕ್ಕೆ; ರೆಡ್ಡಿ ಪಿಎ ಬಂಧನಕ್ಕೆ ಸಿಸಿಬಿ ಬಲೆ
** ಜನಾರ್ದನ ರೆಡ್ಡಿ ನಿವಾಸದಲ್ಲಿ ದಾಖಲೆ, ಸಿಸಿಟಿವಿ ಡಿವಿಆರ್ಗಳನ್ನು ವಶಪಡಿಸಿಕೊಂಡ ಸಿಸಿಬಿ ಅಧಿಕಾರಿಗಳು
** ಕಾನೂನಿಗಿಂತ ದೊಡ್ಡವರಿಲ್ಲ, ರೆಡ್ಡಿ ಡೀಲ್ ಬಗ್ಗೆ ನನಗೇನು ಗೊತ್ತಿಲ್ಲ: ಶ್ರೀರಾಮುಲು
** ಮಗನ ಜತೆ ನಾನು ಸಾಯುವವರೆಗೂ ಮಾತನಾಡುವುದಿಲ್ಲ: ಸಿ.ಎಂ.ಲಿಂಗಪ್ಪ
** ಬಿಜೆಪಿ ಸೇರುವಂತೆ ಡಿಕೆಶಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಒತ್ತಡ: ಡಿಕೆ ಸುರೇಶ್
** ಮುಂದಿನ ಲೋಕಸಭಾ ಚುನಾವಣೆಗೂ ಮಧು ಬಂಗಾರಪ್ಪ ಅಭ್ಯರ್ಥಿ: ಎಚ್.ವಿಶ್ವನಾಥ
** ಬಲಿಷ್ಠ ನಾಯಕರನ್ನು ಟಾರ್ಗೆಟ್ ಮಾಡುವುದೇ ಬಿಜೆಪಿ ಕೆಲಸ: ಡಿ ಕೆ ಸುರೇಶ್
** ಅಯೋಧ್ಯೆಯ ಹೆಗ್ಗುರುತಾಗಿ ರಾಮನ ಪ್ರತಿಮೆ ನಿರ್ಮಿಸಲಾಗುವುದು: ಯೋಗಿ ಆಆದಿತ್ಯನಾಥ್
** ಅಹಮದಾಬಾದ್‌ಗೆ ಕರ್ಣಾವತಿ ಎಂದು ಹೆಸರಿಡಲು ಗುಜರಾತ್ ಸರ್ಕಾರ ಸಿದ್ಧ: ಗುಜರಾತ್ ಡಿಸಿಎಂ
** ದೂರು ನೀಡಲು ಠಾಣೆಗೆ ಬರುವ ಜನರೊಂದಿಗೆ ವಿನಯವಾಗಿ ವರ್ತಿಸಿ: ಪೊಲೀಸರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ
Comments
Post a Comment