ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-11-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 07-11-18
** ಉಪಚುನಾವಣೆ ಫಲಿತಾಂಶ- ಮೈತ್ರಿ ಪರೀಕ್ಷೆಯಲ್ಲಿ ಗೆದ್ದ ದೋಸ್ತಿ, ಬಿಜೆಪಿಗೆ ಮುಖಭಂಗ; ಜಮಖಂಡಿ ಬಳ್ಳಾರಿಯಲ್ಲಿ ಕಾಂಗ್ರೆಸ್,ಶಿವಮೊಗ್ಗದಲ್ಲಿ ಬಿಜೆಪಿ, ಮಂಡ್ಯ, ರಾಮನಗರದಲ್ಲಿ ಜೆಡಿಎಸ್ ಗೆ ಜಯ** ನನ್ನ ತಂದೆ ಅಭಿವೃದ್ಧಿ ಕೆಲಸಗಳೆ ಗೆಲುವಿಗೆ ಕಾರಣ: ಆನಂದ ನ್ಯಾಮಗೌಡ
** 'ಜಮಖಂಡಿ ಕ್ಷೇತ್ರದಲ್ಲಿ 20ರಿಂದ 30 ಕೋಟಿ ಹಣ ಹಂಚಿದ್ದಾರೆ', ಕ್ಷೇತ್ರದ ಜನರಿಗೆ ವಿವಿಧ ರೀತಿಯ ಆಮಿಷವೊಡ್ಡಿದ್ದಾರೆ: ಶ್ರೀಕಾಂತ ಕುಲಕರ್ಣಿ
** ಇಡೀ ಸರ್ಕಾರವೇ ನನ್ನ ಎದುರು ಪ್ರಚಾರ ಮಾಡಿದ್ದರೂ ಜನರ ಆಶೀರ್ವಾದ ಮಾತ್ರ ನನ್ನ ಮೇಲಿದೆ: ಬಿ.ವೈ.ರಾಘವೇಂದ್ರ
** ದೋಸ್ತಿಗಳ ನಡುವೆ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿರುವುದು ಸಾಹಸ: ಬಿಎಸ್ವೈ
** ದಾಖಲೆಯ ಫಲಿತಾಂಶ, ಕೊನೆಯವರೆಗೂ ಚಿರಋಣಿ : ಅನಿತಾ ಕುಮಾರಸ್ವಾಮಿ
** ಈ ಗೆಲುವು ದೇವೇಗೌಡ, ಕುಮಾರಸ್ವಾಮಿಗೆ ಸೇರಿದ್ದು: ಎಲ್.ಆರ್ ಶಿವರಾಮೇಗೌಡ
** ಕೊನೆ ಉಸಿರಿರುವರೆಗೆ ಬಳ್ಳಾರಿ ಜನರ ಸೇವಕ: ವಿ.ಎಸ್.ಉಗ್ರಪ್ಪ
** ಸೋಲಿನ ಹೊಣೆ ನಾನೇ ಹೊರುತ್ತೇನೆ, ಯಾರನ್ನೂ ದ್ವೇಷಿಸುವುದಿಲ್ಲ: ಶ್ರೀರಾಮುಲು
** ಲೋಕಸಭೆ ಚುನಾವಣೆಯಲ್ಲೂ ಈ ಜಯ ಮುಂದುವರಿಯಲಿದೆ: ಮಲ್ಲಿಕಾರ್ಜುನ ಖರ್ಗೆ
** ಜಾತ್ಯಾತೀತ ಮೈತ್ರಿ ಬಿಜೆಪಿಯನ್ನು ಮಣಿಸುತ್ತೆ ಎಂಬದನ್ನು ಕರ್ನಾಟಕ ಚುನಾವಣೆ ತೋರಿಸಿದೆ: ಕಾಂಗ್ರೆಸ್
** ಗದಗದಲ್ಲಿ ನವೆಂಬರ್ 11 ರಂದು ಲಿಂಗಾಯತ ಧರ್ಮದ ಕಹಳೆ ಪುನಃ ಮೊಳಗಲಿದೆ: ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿ
** ಫೈಜಾಬಾದ್ ಜಿಲ್ಲಾ ಕೇಂದ್ರವನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಲಾಗುವುದು: ಯೋಗಿ ಆಆದಿತ್ಯನಾಥ್
** ಪಾಕಿಸ್ತಾನದಿಂದ ಚೀನಾಕ್ಕೆ ಖಾಸಗಿ ಬಸ್ ಸಂಚಾರ ಪ್ರಾರಂಭ: ಭಾರತದ ವಿರೋಧ
** ಓಝೋನ್ ಪದರ ರಂಧ್ರ ಕ್ರಮೇಣ ಕ್ಷೀಣ: ವಿಶ್ವಸಂಸ್ಥೆ ವರದಿ
** 2ನೆ ಟಿ-20 ಪಂದ್ಯ: ರೋಹಿತ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 71ರನ್ ಜಯ
Comments
Post a Comment