ಜೈ ಶೇಗುಣಸಿ ದಿನದ ಸುದ್ದಿ... ದಿ: 27-11-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 27-11-18
** ಶೇಗುಣಸಿ ವೇದಾಂತ ಪರಿಷತ್: ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಶಿವಾನಂದ ಭಾರತೀಶರ ಮೆರವಣಿಗೆ; ಪೂಜ್ಯರ ಪ್ರವಚನ** ಪುಷ್ಪಾಲಂಕೃತ ವಾಹನದಲ್ಲಿ ಅಂಬಿ ಅಂತಿಮ ಯಾತ್ರೆ: ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ.
** ಧೀಮಂತ ನಾಯಕ ಜಾಫರ್ ಷರೀಫ್ ಅಂತ್ಯಕ್ರಿಯೆ
** ಅಂಬರೀಶ್ ಅಂತ್ಯಕ್ರಿಯೆಗೆ ಸಹಕರಿಸಿದ ಎಲ್ಲರಿಗೂ ನಾನು ಆಭಾರಿ: ಸಿಎಂ ಎಚ್ಡಿಕೆ
** ಬೇಕಿರುವುದು ಜಾತಿ ಭೇದ ಪ್ರತಿಪಾದಿಸುವ ಹಿಂದುತ್ವ ಅಲ್ಲ: ಸಿದ್ದರಾಮಯ್ಯ
** ಎಂಎಂ ಕಲಬುರ್ಗಿ ಹತ್ಯೆ ತನಿಖೆ ವಿಳಂಬ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ತರಾಟೆ
** ಇಂಧನ ದರ ಮತ್ತಷ್ಟು ಇಳಿಕೆ: ಬೆಂಗಳೂರಿನಲ್ಲಿ ಲೀ.ಗೆ ಪೆಟ್ರೋಲ್-ರೂ. 75.08 ಡೀಸೆಲ್-ರೂ. 69.65
** ಕರ್ತಾರ್ಪುರ ಕಾರಿಡಾರ್: ಶಂಕುಸ್ಥಾಪನೆ ನೆರವೇರಿಸಿದ ಉಪ ರಾಷ್ಟ್ರಪತಿ, ಪಂಜಾಬ್ ಸಿಎಂ
** ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಸಾಕ್ಷಿ ಕೇಳುವ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
** ಪಾಕಿಸ್ತಾನ ಕದನ ವಿರಾಮ: ಪಾಕ್ ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಪಂಜಾಬ್ ಸಿಎಂ
** ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ ವಿಚಾರಣೆಗೆ ಅನುಮತಿ ಇದೆ - ಕೋರ್ಟ್ ಗೆ ಸಿಬಿಐ
** ಗುಜರಾತ್ ನಲ್ಲಿ ಮೋದಿ 12 ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚು ಅಭಿವೃದ್ಧಿಯನ್ನು ಆಪ್ ಸರ್ಕಾರ ಮಾಡಿದೆ: ಕೇಜ್ರಿವಾಲ್
** ಕಾಂಗ್ರೆಸ್ ನಿಂದ ಉಗ್ರರಿಗೆ ಬಿರಿಯಾನಿ, ನಮ್ಮಿಂದ ಗುಂಡೇಟು: ಯೋಗಿ ಆದಿತ್ಯನಾಥ್
** 26/11 ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲ: ಪಾಕ್ ಗೆ ಭಾರತ ತರಾಟೆ
** ಟೆಸ್ಟ್ ಸರಣಿ ಗೆಲ್ಲಲು ವಿರಾಟ್ ಕೊಹ್ಲಿಗೆ ಇತರ ಬ್ಯಾಟ್ಸ್ ಮನ್ ಗಳ ಬೆಂಬಲ ಅಗತ್ಯ- ಆಡಮ್ ಗಿಲ್ ಕ್ರಿಸ್ಟ್
Comments
Post a Comment