ಜೈ ಶೇಗುಣಸಿ ಸುದ್ದಿ ಸಂಪದ... ದಿ: 30-11-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 30-11-18

** ಗುಣಮಟ್ಟ ಪರೀಕ್ಷೆ: ಶಾಲೆಗಳಿಗೆ ಸೈಕಲ್ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ
** ಮೇಕೆದಾಟು ವಿಚಾರ ಸಂಬಂಧ ತಮಿಳುನಾಡು ರಾಜ್ಯದೊಂದಿಗೆ ಮಾತನಾಡಲು ಸಿದ್ಧ: ಸಿಎಂ ಕುಮಾರಸ್ವಾಮಿ
** ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಿಎಂ ಭೇಟಿ ಮಾಡಲು ನಿರ್ಧರಿಸಿದ ನಟ ಸುದೀಪ್​ ನೇತೃತ್ವದ ನಿಯೋಗ
** ಸಿಎಂ ಕುಮಾರಸ್ವಾಮಿ ರಾಜೀನಾಮೆ ವರದಿ: ಟಿವಿ5 ವಿರುದ್ಧ ಎಫ್ಐಆರ್ ದಾಖಲು
** ಬೆಳಗಾವಿಯಲ್ಲಿ ಡಿ.10 ರಂದು ರೈತರ ಬೃಹತ್​ ಸಭೆ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ
** ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್​
** ರಾಜ್ಯೋತ್ಸವ ಪ್ರಶಸ್ತಿಯಿಂದ ಬರುವ ಹಣವನ್ನು ಕೆರೆಗಳಿಗಾಗಿಯೇ ಬಳಸುತ್ತೇನೆ: ಕೆರೆಗಳ ಹರಿಕಾರ ಕಾಮೇಗೌಡ
** ಪಿಜ್ಜಾ ಮತ್ತು ಗುಟ್ಕಾ ನಾಲಿಗೆ ರುಚಿಗಾಗಿ ಮಾಡಿದ ವಿಷಗಳು: ಡಾ. ವೀರೇಂದ್ರ ಹೆಗ್ಗಡೆ
** ಶೀಘ್ರದಲ್ಲೇ ವಿಷ್ಣು ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ:  ಕುಮಾರಸ್ವಾಮಿ
** 2.0 ಚಿತ್ರ ಪ್ರದರ್ಶನಕ್ಕೆ ವಿರೋಧ: ವಾಟಾಳ್ ನೇತೃತ್ವದಲ್ಲಿ ಪ್ರತಿಭಟನೆ
** ಮರಾಠಿಗರಿಗೆ ಶೇ.16 ಮೀಸಲು ಶಾಸನಕ್ಕೆ ಮಹಾರಾಷ್ಟ್ರ ವಿಧಾನಸಭೆ ಅನುಮೋದನೆ
** ತೆಲಂಗಾಣ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಉಚಿತ ಹಸು ವಿತರಣೆ ಭರವಸೆ
** ರಾಜಸ್ಥಾನ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಸಾಲಮನ್ನಾ ಘೋಷಣೆ
** ಇಸ್ರೋ ಮತ್ತೊಂದು ಮೈಲಿಗಲ್ಲು: ಭೂ ಪರಿವೀಕ್ಷಣಾ ಉಪಗ್ರಹ ಹೈಸಿಸ್ ಉಪಗ್ರಹ ಯಶಸ್ವೀ ಉಡಾವಣೆ
** ಪ್ರಧಾನಿ ಮೋದಿ ತಾವು ನೀಡಿದ ಭರವಸೆಗಳನ್ನು ಮುರಿದಿದ್ದಾರೆ: ರಾಹುಲ್​ ಗಾಂಧಿ
** 25 ವರ್ಷ ಮೇಲ್ಪಟ್ಟವರೂ ನೀಟ್​ ಬರೆಯಬಹುದು ಎಂದ ಸುಪ್ರೀಂಕೋರ್ಟ್​
** ರಣಜಿ ಪಂದ್ಯ: ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ 73ರನ್ ಗಳ ಅಲ್ಪ ಮುನ್ನಡೆ;

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18