ಜೈ ಶೇಗುಣಸಿ ಸುದ್ದಿ ಸಂಪದ.. ದಿ: 29-11-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 29-11-18

** ಉಡಾಫೆ ಮುಖ್ಯಮಂತ್ರಿ ಎಂದ ವಿಷ್ಣುವರ್ಧನ್​ ಅಳಿಯ; ಪದ ಬಳಕೆಯಲ್ಲಿ ಗಾಂಭೀರ್ಯವಿರಲಿ ಎಂದ ಸಿಎಂ
** ಡಾ. ರಾಜ್, ಅಂಬಿ ಮತ್ತು ವಿಷ್ಣುರವರ ಸ್ಮಾರಕ ಒಂದೇ ಕಡೆ ಇರಲಿ:ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ
** ಕಾವೇರಿ ಸಂಗಮದಲ್ಲಿ ಲೀನವಾದ ಕರುನಾಡ 'ಕರ್ಣ': ಶಾಸ್ತ್ರೋಕ್ತವಾಗಿ ಅಸ್ಥಿ ವಿಸರ್ಜಿಸಿದ ಕುಟುಂಬಸ್ಥರು
** ವಿಷ್ಣು ಸ್ಮಾರಕ ವಿಷಯ: ಯಾರಿಗೆ ಯಾವುದು ನ್ಯಾಯ ಅನಿಸುತ್ತದೆಯೋ ಹಾಗೆ ಮಾಡಲಿ- ಭಾರತಿ ವಿಷ್ಣುವರ್ಧನ್
** ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 63 ಸಾಧಕರಿಗೆ ಪ್ರಶಸ್ತಿಯ ಗರಿ
** ಜಾಫರ್​ ಷರೀಫ್​ ನಿವಾಸಕ್ಕೆ ಭೇಟಿ ನೀಡಿದ ಪ್ರಣಬ್​ ಮುಖರ್ಜಿ: ಕುಟುಂಬದವರಿಗೆ ಸಾಂತ್ವನ
** ಉಗ್ರ ಚಟುವಟಿಕೆ ನಿಲ್ಲೋವರೆಗೂ ಪಾಕ್​ ಜತೆ ಮಾತುಕತೆ ಇಲ್ಲ, ಸಾರ್ಕ್​ನಲ್ಲೂ ಭಾಗವಹಿಸಲ್ಲ: ಸುಷ್ಮಾ ಸ್ವರಾಜ್​
** ಮಧ್ಯಪ್ರದೇಶ, ಮಿಜೋರಾಂ ವಿಧಾನಸಭೆ ಚುನಾವಣೆ: 75% ಮತದಾನ
** ರಾಷ್ಟ್ರದ ಆರ್ಥಿಕ ಪ್ರಗತಿ ಸಮಾಧಾನಕರವಿಲ್ಲ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ
** ಶಬರಿಮಲೆ ಮತ್ತೊಂದು ಅಯೋಧ್ಯೆಯಾಗಲು ಬಿಡುವುದಿಲ್ಲ: ಕೇರಳ ಸಿಎಂ
** ಕರ್ತಾರ್ಪುರ ಕಾರಿಡಾರ್: ಶಂಕುಸ್ಥಾಪನೆ ನೆರವೇರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್
** 3ನೇ ರಣಜಿ ಪಂದ್ಯ: ಮಹಾರಾಷ್ಟ್ರದ ವಿರುದ್ಧ ಕರ್ನಾಟಕದ ಮೇಲುಗೈ; ಮಹಾರಾಷ್ಟ್ರ-113 ಆಲೌಟ್, ಕರ್ನಾಟಕ- 70/3
** ಹಾಕಿ ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18