ಜೈ ಶೇಗುಣಸಿ ಸುದ್ದಿ ಸಂಪದ.. ದಿ: 23-11-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 23-11-18

** 4ನೇ ದಿನಕ್ಕೆ ಕಾಲಿಟ್ಟ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ: ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
** ರೈತರ ಜತೆ ಒಪ್ಪಂದಂತೆ ಹಣ ಬಿಡುಗಡೆ ಮಾಡಿ: ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಎಂ ಸೂಚನೆ
** ಫಲಾನುಭವಿಗಳಿಗೆ ಚೆಕ್​ ವಿತರಿಸಿ 'ಬಡವರ ಬಂಧು'ಗೆ ಚಾಲನೆ ನೀಡಿದ ಸಿಎಂ ಎಚ್ಡಿಕೆ
** ಬಹುನಿರೀಕ್ಷಿತ ಮತ್ತೊಂದು 6 ಬೋಗಿ ಮೆಟ್ರೋ ರೈಲಿಗೆ ಸಿಎಂ ಕುಮಾರಸ್ವಾಮಿ ಚಾಲನೆ
** ಉಪ ಚುನಾವಣೆ ಫಲಿತಾಂಶದ ನಂತರ ಸರ್ಕಾರ ಕೆಡವುತ್ತೀವಿ ಎಂದಿದ್ದ ಬಿಜೆಪಿ ನಾಯಕರು ಈಗೆಲ್ಲಿ?: ಬಳ್ಳಾರಿಯಲ್ಲಿ ಡಿಕೆಶಿ
** ಬಿಜೆಪಿ-ಕಾಂಗ್ರೆಸ್ ಸಹೋದರರಂತೆ, ಇಬ್ಬರನ್ನು ನಂಬಲು ಸಾಧ್ಯವಿಲ್ಲ: ಕೆ. ಚಂದ್ರಶೇಖರ್ ರಾವ್
** ಗಜ ಚಂಡಮಾರುತ: ಕೇಂದ್ರದಿಂದ 14,910 ಕೋಟಿ ರು. ನೆರವು ಕೇಳಿದ ತಮಿಳುನಾಡು
** ಮಹಾತ್ಮ ಗಾಂಧೀಜಿ ಇಚ್ಛೆಯಂತೆ ಕಾಂಗ್ರೆಸ್ ವಿಸರ್ಜಿಸಬೇಕು: ಯೋಗಿ ಆದಿತ್ಯನಾಥ್
** ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಕಂಚಿನ ಪುತ್ಥಳಿ ಅನಾವರಣ ಮಾಡಿದ ರಾಷ್ಟ್ರಪತಿ ಕೋವಿಂದ; 5ವಿಶೇಷ ಒಪ್ಪಂದಗಳಿಗೆ ಸಹಿ ಹಾಕಿದ ರಾಷ್ಟ್ರಪತಿ
** 2019 ಲೋಕಸಭಾ ಚುನಾವಣೆಗೆ ಇವಿಎಂ ಬದಲು ಬ್ಯಾಲಟ್ ಪೇಪರ್: ಪಿಐಎಲ್ ವಜಾಗೊಳಿಸಿದ ಸುಪ್ರೀಂ
** ಅಮೃತಸರ ರೈಲು ದುರಂತಕ್ಕೆ ಜನರ ನಿರ್ಲಕ್ಷವೇ ಕಾರಣ: ತನಿಖಾ ವರದಿ
** ವಿಜಯ್ ಮಲ್ಯ ಲಂಡನ್ ನಿವಾಸ ಜಪ್ತಿ ಮಾಡಲು ಕೋರ್ಟ್ ಅಸ್ತು
** ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಅಂತಿಮ ಸುತ್ತಿಗೆ ಮೇರಿ ಕೋಮ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18