ಜೈ ಶೇಗುಣಸಿ ಸುದ್ದಿ ಸಂಪದ.. ದಿ: 03-11-18

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 03-11-18

** ಇಂದು ಕರ್ನಾಟಕದ 3 ಲೋಕಸಭಾ, 2 ವಿಧಾನಸಭೆಗೆ ಉಪಚುನಾವಣೆ: ಬೆಳಗ್ಗೆ 7 ಗಂ.ಯಿಂದ ಸಂಜೆ 6ರ ವರೆಗೆ ಮತದಾನ; ಫಲಿತಾಂಶ ನ.6ರಂದು ಲಭ್ಯ
** ರಾಜ್ಯದಲ್ಲಿ ಆನ್ ಲೈನ್‌ ಮದ್ಯ ಮಾರಾಟಕ್ಕೆ ಸಿಎಂ ಎಚ್ ಡಿಕೆ ಬ್ರೇಕ್‌
** ಬೆಂಗಳೂರಲ್ಲಿ ಕಂಡ ಕಂಡಲ್ಲಿ ಕಸ ಹಾಕಿದರೆ ರೂ.500 ದಂಡ: ಪರಮೇಶ್ವರ್
** ವಾಯು ಮಾಲಿನ್ಯ ನಿಯಂತ್ರಣ: ಸಿಲಿಕಾನ್‌ ಸಿಟಿಯಲ್ಲಿ ಹೊಸ ವಾಹನ ಖರೀದಿಗೆ ಬ್ರೇಕ್​ ಹಾಕಲು ಸರ್ಕಾರದ ಚಿಂತನೆ
** ಹಬ್ಬಗಳಲ್ಲಿ ಬೇಕಾಬಿಟ್ಟಿ ದರ ವಸೂಲಿ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕ್ರಮ: ಸಿಎಂ
** ಲಕ್ಷ್ಮೀ ಹೆಬ್ಬಾಳ್ಕರ್​ಗೆ ಕೋಕ್; ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆ ಪುಷ್ಪಾ ಅಮರನಾಥ್
** ಡಿಕೆ ಬ್ರದರ್ಸ್ ಹುನ್ನಾರಕ್ಕೆ ನಾವು ಬಲಿಯಾಗಿದ್ದು ನಿಜ: ಡಿವಿಎಸ್​
** ನಾನು ಪತ್ರಕರ್ತನಾಗಲು ವಿರೇಂದ್ರ ಹೆಗ್ಗಡೆಯವರು ಸಹ ಮೂಲ ಕಾರಣ: ಪ್ರತಾಪ್ ಸಿಂಹ
** ಮೋದಿಗೆ ಮುಸ್ಲಿಂ ಹೆಂಡಿರ ಚಿಂತೆ, ರಾಮ ಮಂದಿರ ಬಗ್ಗೆ ಚಿಂತೆ ಇಲ್ಲ: ಸಿಎಂ ಇಬ್ರಾಹಿಂ
** ಪಟೇಲರ ಪ್ರತಿಮೆಯಂತೆ ಯುಪಿಯಲ್ಲಿ 100 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪನೆಗೆ ಸಿಎಂ ಯೋಗಿ ಚಿಂತನೆ
** ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 59 ನಿಮಿಷಗಳಲ್ಲಿ ರೂ.1 ಕೋಟಿ ಸಾಲ: ಪ್ರಧಾನಿ ಭರವಸೆ
** ರಾಮಮಂದಿರ ಆದೇಶ ಮುಂದೂಡುವ ಮೂಲಕ ಸುಪ್ರೀಂಕೋರ್ಟ್ ಹಿಂದೂಗಳಿಗೆ ಅವಮಾನಿಸಿದೆ: ಆರ್'ಎಸ್ಎಸ್
** ರಾಫೆಲ್ ಡೀಲ್ ತನಿಖಾ ವರದಿ ಬಹಿರಂಗವಾದರೆ ಮೋದಿ ಅಸ್ತಿತ್ವವೇ ಅಲುಗಾಡುತ್ತದೆ: ರಾಹುಲ್ ಗಾಂಧಿ
** ತಲೆಮಾರುಗಳ ತುಲನೆ ಸಲ್ಲ, ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾಗುತ್ತಾರೆ: ಸಚಿನ್‌

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18