ಜೈ ಶೇಗುಣಸಿ ಸುದ್ದಿ ಸಂಪದ
ದಿ: 10-03-19
** ಪ್ರಧಾನಿ ಭೇಟಿ ಮಾಡಿದ ಸಿಎಂ ಎಚ್ಡಿಕೆ: ಪ್ರಕೃತಿ ವಿಕೋಪ, ಬರ ಅನುದಾನದ 2064 ಕೋಟಿ ರೂ. ಬಿಡುಗಡೆಗೆ ಒತ್ತಾಯ
** ಲೂಟಿಕೋರರನ್ನು ಜೈಲಿಗಟ್ಟುತ್ತೇವೆ, ಹಾವೇರಿಯಲ್ಲಿ ರಾಹುಲ್ ಕಾವೇರಿದ ಭಾಷಣ
** ಸುಪಾರಿ ಪ್ರಕರಣದಲ್ಲಿ ನನ್ನ ಹೆಸರಿಲ್ಲ, ಇದೆಲ್ಲ ಸುಳ್ಳು: ನಟ ಯಶ್ ಸ್ಪಷ್ಟನೆ
** ಸುಮಲತಾರ ಬಗ್ಗೆ ಎಚ್‌ ಡಿ ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ವಿಶ್ವನಾಥ್‌
** ಸುಮಲತಾಗೆ ಅವಮಾನ: ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
** ನಾನು ಮೊದಲು ಮಂಡ್ಯನ್​ ಆಮೇಲೆ ಇಂಡಿಯನ್​: ನನಗೆ ಮಂಡ್ಯದಿಂದ ಟಿಕೆಟ್​ ಕೊಡಿ ಎಂದ ಬಿಜೆಪಿ ನಾಯಕ ಅಬ್ದುಲ್​ ಅಜೀಮ್​
** ಲೋಕಸಭೆ ಚುನಾವಣೆ: ಮಾ.15ರೊಳಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಬಿಎಸ್ವೈ
** ಲೋಕಸಭೆ ಚುನಾವಣೆ ಅಖಾಡದಲ್ಲಿ ಫೈಟ್‌ಗೆ ರೆಡಿ: ಉಮೇಶ್‌ ಜಾಧವ್‌
** ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬೆಂಕಿ ಅವಘಡ, 25 ಎಕರೆ ಅರಣ್ಯ ನಾಶ
** 26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆಗೆ ಯುಪಿಎ ಸರ್ಕಾರ ಅವಕಾಶ ನಿರಾಕರಿಸಲಾಗಿತ್ತು: ಮೋದಿ
** ಹತರಾದ ಉಗ್ರರ ಸಂಖ್ಯೆ ಕೇಳುವುದು ನಮ್ಮ ಸೈನಿಕರ ಶೌರ್ಯ ಪ್ರಶ್ನಿಸುವಂತಿದೆ: ರಾಜನಾಥ್ ಸಿಂಗ್
** ಭಾರತೀಯ ಗಡಿಯೊಳಗೆ ನುಸುಳಿದ ಪಾಕ್ ಡ್ರೋಣ್ ಅಟ್ಟಾಡಿಸಿದ ಸೇನೆ, ಬಂದದಾರಿಗೆ ಸುಂಕವಿಲ್ಲದೆ ವಾಪಸ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18