"ಜೈ ಶೇಗುಣಸಿ" ದಿನದ ಸುದ್ದಿ.. 31-5-18

"ಜೈ ಶೇಗುಣಸಿ" ದಿನದ ಸುದ್ದಿ..

ದಿ- 31 ಮೇ 2018


** ರೈತರ ಸಾಲಮನ್ನಾಕ್ಕೆ ಇನ್ನು 15 ದಿನ ಕಾಲಾಕಾಶ ನೀಡಿ, ರೈತರನ್ನು ಉಳಿಸುವುದು ನಮ್ಮ ಸರಕಾರದ ಜವಾಬ್ದಾರಿ- ಸಿಎಂ ಕುಮಾರಸ್ವಾಮಿ.
** ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ರೈತರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ.
** ಜಾಮೀನು ಅರ್ಜಿ ವಜಾ: ನಲಪಾಡ್‌ಗೆ ಮತ್ತೆ ಜೈಲೇ ಗತಿ
** ಹಣಕಾಸು ಖಾತೆಗಾಗಿ ಮುಖ್ಯಮಂತ್ರಿ ಆಟವಾಡಬಾರದು- ವಾಟಾಳ್‌ ನಾಗರಾಜ್‌
** ಕರಾವಳಿಯಲ್ಲಿ ಭಾರಿ ಹಾನಿಯೆಸಗಿದ ವರುಣನ ಅಬ್ಬರ. 2ಬಲಿ, 20ಕೋಟಿ ನಷ್ಟ.
** ಬೆಂಗಳೂರು ಸೇರಿದಂತೆ ಹಲವು ಕಡೆ ಗುಡುಗು ಸಹಿತ ಭಾರಿ ಮಳೆ.
** ಇಂಡೋನೇಷ್ಯಾ ನಾಗರಿಕರಿಗೆ 30 ದಿನಗಳ ಉಚಿತ ವೀಸಾ ಘೋಷಿಸಿದ ಮೋದಿ.
** ಪ್ರಧಾನಿ ಮೆಚ್ಚುಗೆ ಗಳಿಸಿದ ಮುಧೋಳದ ಮುದ್ರಾ ಯೋಜನೆಯ ಫಲಾನುಭವಿ ಮಂಜುನಾಥ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18