ಪ್ರಧಾನಿ ಮೋದಿ: ಐದು ವರ್ಷ, ಐದು ಸ್ವಾತಂತ್ರ್ಯೋತ್ಸವ, ಐದು ಬಗೆ…

ಜೈ ಶೇಗುಣಸಿ ಸುದ್ದಿ..

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಅವರ ಐದನೇ ಸ್ವಾತಂತ್ರ್ಯೋತ್ಸವ. ತಮ್ಮ ಅಧಿಕಾರವಧಿಯಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೆ ಐದು ಬಾರಿ ತಿರಂಗ ಧ್ವಜ ಹಾರಿಸಿರುವ ಅವರಿಗೆ ಇದು ಈ ಅಧಿಕಾರವಧಿಯ ಕೊನೆಯ ಸ್ವಾತಂತ್ರ್ಯೋತ್ಸವ. ಪ್ರತಿ ಬಾರಿಯ ಸ್ವಾತಂತ್ರ್ಯೋತ್ಸವದಲ್ಲೂ ಮೋದಿ ಅವರ ವೇಷ ಭೂಷಣದಲ್ಲಿ ಅತಿ ವಿಶಿಷ್ಟವಾಗಿ ಕಂಡಿದ್ದು, ತಲೆಯ ಮೇಲಿನ ರುಮಾಲು. ಈ ಐದೂ ವರ್ಷಗಳಲ್ಲೂ ಅವರು ಐದು ಬಗೆಯ ರುಮಾಲು ತೊಟ್ಟು ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಅದರ ಫೋಟೋಗಳು ಇಲ್ಲಿವೆ.

ಪ್ರಧಾನಿಯಾದ ಮೊದಲ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ...

2015ರ ಸ್ವಾತಂತ್ರ್ಯೋತ್ಸವದಲ್ಲಿ...

2016ರಲ್ಲಿ ಕಂಡಿದ್ದು ಹೀಗೆ...


2017ರ ಸ್ವಾತಂತ್ರ್ಯೋತ್ಸವಲ್ಲಿ...


ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ...


Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18