ಜೈ ಶೇಗುಣಸಿ ದಿನದ ಸುದ್ದಿ.. ದಿ:12-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ:12-08-18
** ರೈತರು ನನ್ನ ಮೇಲೆ ನಂಬಿಕೆ ಇಡಿ, ನಿಮ್ಮನ್ನು ಉಳಿಸಿಕೊಳ್ಳುತ್ತೇನೆ: ಎಚ್ಡಿಕೆ** ಸೀತಾಪುರದಲ್ಲಿ ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಿಎಂ ಎಚ್ಡಿಕೆ
** ಭತ್ತ ನಾಟಿ ವಿಚಾರದಲ್ಲಿ ಬಿಜೆಪಿ ಗೇಲಿ ಮಾಡುತ್ತಿರುವುದು ಎಚ್ಡಿಕೆಯನ್ನಲ್ಲ, ರೈತರನ್ನ: ವಿಶ್ವನಾಥ್
** ಸಿಎಂ ಭತ್ತ ನಾಟಿ ವಿಚಾರ ರಾಜಕೀಯ ಗಿಮಿಕ್: ಬಿಜೆಪಿ
** ಏಷ್ಯಾದ ವಿಶಿಷ್ಟ ನ್ಯಾಯಾಲಯ ಸಂಕೀರ್ಣ ಇಂದು ಹುಬ್ಬಳ್ಳಿಯಲ್ಲಿ ಲೋಕಾರ್ಪಣೆ
** ಕೇರಳದಲ್ಲಿ ಮುಂದುವರಿದ ಮಳೆಯಬ್ಬರ,37 ಜನರ ಸಾವು
** ಭಯೋತ್ಪಾದನೆ ನಿಯಂತ್ರಣದಲ್ಲಿ ಪಾಕ್ ವಿಫಲವಾದ ಕಾರಣ ಸೇನಾಧಿಕಾರಿಗಳಿಗೆ ಮಿಲಿಟರಿ ತರಬೇತಿ ಸ್ಥಗಿತಗೊಳಿಸಿದ ಅಮೆರಿಕ
** ಭಾರತಕ್ಕೆ ಅಕ್ರಮ ಬಾಂಗ್ಲಾ, ರೋಹಿಂದ್ಯ ವಲಸಿಗರನ್ನು ಕರೆತಂದಿದ್ದೇ ಕಾಂಗ್ರೆಸ್: ಕೇಂದ್ರ ಸಚಿವ ಜಿತೇಂದ್ರ ಸಿಂಗ್
** ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಬೇರು ಸಮೇತ ಕಿತ್ತುಹಾಕಲು ಬಂದಿದ್ದೇವೆ: ಬಿಜೆಪಿ ಅಧ್ಯಕ್ಷ ಅಮಿತ್ ಶಾ
** ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್: ಭಾರತದ ಅಜಯ್ ಜಯರಾಮ್ ಫೈನಲ್ ಗೆ ಪ್ರವೇಶ
** ಭಾರತ-ಇಂಗ್ಲೆಂಡ್ 2ನೇ ಟೆಸ್ಟ್: ವೋಕ್ಸ ಶತಕ, ಬೃಹತ್ ಮೊತ್ತದತ್ತ ಇಂಗ್ಲೆಂಡ್; ಇಂಗ್ಲೆಂಡ್ 357-6
Comments
Post a Comment