ನೂತನ ಸರ್ಕಾರದಲ್ಲಿ ಯಾರ್ಯಾರಿಗೆ ಯಾವ ಖಾತೆ...

ಜೈ ಶೇಗುಣಸಿ ಸುದ್ದಿ..


* ಹೆಚ್. ಡಿ.ಕುಮಾರ ಸ್ವಾಮಿ - ಮುಖ್ಯಮಂತ್ರಿ  - ಹಣಕಾಸು, ಅಬಕಾರಿ, ಗುಪ್ತಚರ ಇಲಾಖೆ, ಇಂಧನ, ಸಾರ್ವಜನಿಕ ಉದ್ದಿಮೆ - ಜವಳಿ ಖಾತೆ, ಸಚಿವಾಲಯ ವ್ಯವಹಾರ, ವಾರ್ತಾ ಮತ್ತು ಪ್ರಸಾರ ಇಲಾಖೆ, ಯೋಜನಾ ಮತ್ತು ಸಂಖ್ಯಾ, ಮೂಲಭೂತ ಸೌಕರ್ಯ
* ಡಾ.ಜಿ.ಪರಮೇಶ್ವರ್  : ಉಪ ಮುಖ್ಯಮಂತ್ರಿ, ಗೃಹ ಖಾತೆ, ಬೆಂಗಳೂರು ಅಭಿವೃದ್ಧಿ
* ಆರ್.ವಿ.ದೇಶಪಾಂಡೆ :  ಕಂದಾಯ , ಕೌಶಲ್ಯಾಭಿವೃದ್ಧಿ
* ಹೆಚ್.ಡಿ.ರೇವಣ್ಣ: ಲೋಕೋಪಯೋಗಿ
* ಕೆ.ಜೆ.ಜಾರ್ಜ್ - ಬೃಹತ್ ಕೈಗಾರಿಕೆ, ಐಟಿ ಬಿಟಿ
* ಡಿ.ಕೆ.ಶಿವಕುಮಾರ್ -  ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ
* ಬಂಡೆಪ್ಪ ಕಾಶೆಂಪೂರ್ - ಸಹಕಾರ ,
* ಶಿವಶಂಕರ್ ರೆಡ್ಡಿ - ಕೃಷಿ ಖಾತೆ
* ಕೃಷ್ಣ ಬೈರೇಗೌಡ :  ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್,  ಕಾನೂನು ಮತ್ತು ಸಂಸದೀಯ ವ್ಯವಹಾರ
* ಯು.ಟಿ.ಖಾದರ್ - ನಗರಾಭಿವೃದ್ಧಿ [ಬಿಬಿಎಂಪಿ ಹೊರತು ಪಡಿಸಿ] , ವಸತಿ
* ಜಮೀರ್ ಅಹ್ಮದ್ - ಅಹಾರ ಮತ್ತು ನಾಗರಿಕ ಪೂರೈಕೆ , ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್
* ಶಿವನಾಂದ್ ಪಾಟೀಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* ವೆಂಕಟರಮಣಪ್ಪ - ಕಾರ್ಮಿಕ
* ಜಿ.ಟಿ.ದೇವೇಗೌಡ - ಉನ್ನತ ಶಿಕ್ಷಣ
* ರಾಜಶೇಖರ್ ಪಾಟೀಲ್ - ಗಣಿ ,ಭೂ ವಿಜ್ಞಾನ
* ಆರ್.ಶಂಕರ್ - ಅರಣ್ಯ, ಪರಿಸರ, ಜೀವವೈವಿದ್ಯ
* ಸಾ.ರಾ.ಮಹೇಶ್-ಪ್ರವಾಸೋದ್ಯಮ, ರೇಶ್ಮೆ
* ಡಿ.ಸಿ.ತಮ್ಮಣ್ಣ - ಸಾರಿಗೆ
* ಸಿ.ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ
* ಎನ್.ಮಹೇಶ್ - ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ
* ಡಾ.ಜಯಮಾಲಾ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
* ರಮೇಶ್ ಜಾರಕಿಹೊಳಿ - ಪೌರಾಡಳಿತ ಹಾಗೂ  ಸ್ಥಳೀಯ ಸಂಸ್ಥೆ, ಬಂದರು ಮತ್ತು ಒಳನಾಡು
* ವೆಂಟಕರಾವ್ ನಾಡ ಗೌಡ : ಪಶೂ ಸಂಗೋಪನೆ, ಮೀನುಗಾರಿಕೆ
* ಪ್ರಿಯಾಂಕ ಖರ್ಗೆ: ಸಮಾಜ ಕಲ್ಯಾಣ
* ಸಿ.ಎಸ್. ಪುಟ್ಟರಾಜು: ಸಣ್ಣ ನೀರಾವರಿ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18