ಜೈ ಶೇಗುಣಸಿ ದಿನದ ಸುದ್ದಿ...... ದಿ-05-06-18
ಜೈ ಶೇಗುಣಸಿ ದಿನದ ಸುದ್ದಿ
ದಿ-05-06-18
** ಮಳೆ ಬಂದಮೇಲೆಯೇ ಎಚ್ಚರವಾಗುತ್ತದಾ ನಿಮಗೆ: ಎಚ್ಡಿಕೆ, ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ತರಾಟೆ.** ಮೋದಿ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ: ಸದಾನಂದಗೌಡ.
** ಜೂನ್ 6ರಂದು ಸಂಪುಟ ಫೈನಲ್- ಡಿಸಿಎಂ ಪರಮೇಶ್ವರ್.
** ವಿಧಾನ ಪರಿಷತ್ಗೆ 11 ಸದಸ್ಯರು ಅವಿರೋಧ ಆಯ್ಕೆ.
** 2019 ಲೋಕಸಭಾ ಚುನಾವಣೆ: ಬಿಜಿಪಿ ಬೆಂಬಲಿಸುವಂತೆ ಶಾರಿಂದ ರಾಮದೇವ್ ಭೇಟಿ.
** ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಟಂಟಂ-ಬುಲೆರೋ ವಾಹನ ಡಿಕ್ಕಿ. 10ಮಕ್ಕಳ ಸ್ಥಿತಿ ಗಂಭೀರ.
** ಹೈಕೋರ್ಟ್ ಸೂಚನೆಯಂತೆ ಮುಷ್ಕರ ಕೈಬಿಟ್ಟ ಮೆಟ್ರೋ ನೌಕರರು.
** ಜನಪ್ರಿಯ ಕೋಡರ್ ಹ್ಯಾಂಗ್ ಔಟ್ ಗಿಟ್ ಹಬ್ ನ್ನು 7.5 ಬಿಲಿಯನ್ ಡಾಲರ್ ಗೆ ಖರೀದಿಸಿದ ಮೈಕ್ರೋಸಾಫ್ಟ್.
** ಏಷ್ಯಾ ಕಪ್ ಟಿ20: ಭಾರತದ ಮಹಿಳಾ ತಂಡಕ್ಕೆ ಎರಡನೇ ಗೆಲುವು.
Comments
Post a Comment