ಜೈ ಶೇಗುಣಸಿ ಸುದ್ದಿ ಸಂಪದ...
ದಿ: 08-03-19
** ಅಮ್ಮ ರಾಮನಗರ, ಅಪ್ಪ ಚೆನ್ನಪಟ್ಟಣ, ಮಗನಿಗೆ ಮಂಡ್ಯ ಆದರೆ ಕಾರ್ಯಕರ್ತರು ಗೆಣಸು ಕೀಳೋದಾ: ಎಚ್‌ಡಿಕೆ ಕುಟುಂಬದ ವಿರುದ್ಧ ಆಕ್ರೋಶ
** ಮಂಡ್ಯ ಬಿಟ್ಟು ಎಲ್ಲೂ ಸ್ಪರ್ಧಿಸಲ್ಲ, ಬಿಜೆಪಿಯವರು ಯಾರೂ ಸಂಪರ್ಕಿಸಿಲ್ಲ: ಸುಮಲತಾ
** ಸುಮಲತಾ ತೆಗೆದುಕೊಳ್ಳುವ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ: ಬಿಎಸ್​ವೈ
** ಒಬ್ರು ರಿಮೋಟ್‍ನಿಂದ ಚಲಿಸುವವರು, ಮತ್ತೊಬ್ಬರು ಕುಂಕುಮ ಕಂಡ್ರೆ ಭಯ ಪಡುವವರು: ಸಿಎಂ, ಸಿದ್ದು ಕುರಿತು ಸ್ಮೃತಿ ಇರಾನಿ ವ್ಯಂಗ್ಯ
** ಮಾ.9ರಂದು ಮಂಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ
** ಹೊಸ 20 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
** ಲೋಕಪಾಲ ನೇಮಕ ಆಯ್ಕೆ ಸಮಿತಿ ಸಭೆಗೆ ದಿನಾಂಕ ನಿಗದಿಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ
** ಮೋದಿ ಆಡಳಿತಾವಧಿಯಲ್ಲಿ ಬಡತನ ಹೆಚ್ಚಳ: ಅಧಿಕಾರಕ್ಕೆ ಬಂದರೆ ನಿರ್ಮೂಲನೆ- ರಾಹುಲ್
** ಪಾಕ್ ಗಡಿಯಲ್ಲಿ ಎಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರೀ; ಭಾರತೀಯ ಯೋಧರಿಗೆ ಬಿಪಿನ್ ಸೂಚನೆ
** ಇಂದು ರಾಂಚಿಯಲ್ಲಿ ಭಾರತ-ಆಸಿಸ್ 3ನೇ ಏಕದನ; ಭಾರತಕ್ಕೆ ಸರಣಿ ಗೆಲುವಿನ ಗುರಿ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18