ಜೈ ಶೇಗುಣಸಿ ಸುದ್ದಿ ಸಂಪದ...
ದಿ: 07-03-19
** ಕರ್ನಾಟಕದ 21ರೈತರಿಗೆ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿಯ ಗರಿ; ಸಿಎಂರಿಂದ ಪ್ರದಾನ
** ಕರ್ನಾಟಕದ ರಿಮೋಟ್‌ ಕಂಟ್ರೋಲ್‌ ಸಿಎಂ ರೈತ ವಿರೋಧಿಯಾಗಿದ್ದಾರೆ: ನರೇಂದ್ರ ಮೋದಿ; ನಾನು ರಿಮೋಟ್ ಕಂಟ್ರೋಲ್ ಸಿಎಂ ಆಗಿ ಅಭಿವೃದ್ಧಿ ಕೆಲಸ ಮಾಡ್ತಿದ್ದೇನೆ: ಎಚ್​ಡಿಕೆ ತಿರುಗೇಟು
** ಏನೇ ಬೇಡಿಕೆ ಇದ್ದರು ಚರ್ಚಿಸಿ, ಬಿಜೆಪಿ ಆಮಿಷಕ್ಕೆ ಒಳಗಾಗಬೇಡಿ: ಜಾರಕಿಹೊಳಿ, ಕುಮಟಳ್ಳಿ ಮನವೊಲಿಕೆಗೆ ಸಿಎಂ ಯತ್ನ
** ಲೋಕ ಸಮರ: 10ಸೀಟ್ ಗಾಗಿ ಜೆಡಿಎಸ್ ಬಿಗಿಪಟ್ಟು; ರಾಹುಲ್ ಜೊತೆಗಿನ‌ ಗೌಡರ ಮಾತುಕತೆ ವಿಫಲ
** ಸಾಂಸ್ಕೃತಿಕ ನಗರಿ ಮೈಸೂರು ದೇಶದ ಮೂರನೇ ಸ್ವಚ್ಛ ನಗರ
** ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್​ ಜಾಧವ್​ ಬಿಜೆಪಿಗೆ ಅಧಿಕೃತ ಸೇರ್ಪಡೆ
** ಬಾಲಾಕೋಟ್​ ದಾಳಿ ಕುರಿತು ಕೇಂದ್ರ ಸರ್ಕಾರಕ್ಕೆ 12ಪುಟಗಳ ಸಾಕ್ಷಿ ಒದಗಿಸಿದ ವಾಯುಪಡೆ
** ಅಭಿನಂದನ್​ ಯಾವುದೇ ಸಾಮಾಜಿಕ ಜಾಲತಾಣ ಖಾತೆಯನ್ನು ಹೊಂದಿಲ್ಲ: ವಾಯುಪಡೆ
** ಸಫಾಯಿ ಕರ್ಮಚಾರಿಗಳ ಕಾರ್ಪಸ್​ ಫಂಡ್​ಗೆ ಸ್ವಂತ ಉಳಿತಾಯದ 21 ಲಕ್ಷ ರೂ.ನೀಡಿದ ಮೋದಿ
** ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ಕುರಿತ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್​
** ಪಾಕ್​ ನಾಗರಿಕರ ವಿಸಾ ಅವಧಿಯನ್ನು 5 ವರ್ಷದಿಂದ ಮೂರು ತಿಂಗಳಿಗೆ ಇಳಿಸಿದ ಯುಎಸ್​ ಸರ್ಕಾರ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18