ಜೈ ಶೇಗುಣಸಿ ಸುದ್ದಿ ಸಂಪದ..
ದಿ: 06-03-19
** ಸುಮಲತಾ ಅಂಬರೀಷ್ ಬಿಜೆಪಿಗೆ ಬಂದರೆ ಟಿಕೆಟ್ ಕೊಡಿಸುತ್ತೇವೆ: ಬಸನಗೌಡ ಯತ್ನಾಳ್
** ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ ಕಾಂಗ್ರೆಸ್‌ನಲ್ಲೇ ಇರುತ್ತಾರೆ: ಸಿದ್ದರಾಮಯ್ಯ
** ಬಿಜೆಪಿ ಸಂಸದ ಪ್ರತಾಪ್ ಸಿಂಹರಿಂದ ಮೈಸೂರು-ಕೆಎಸ್ಆರ್ ಬೆಂಗಳೂರು-ಕಾಚಿಗೂಡ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ
** ಬೆಂಗಳೂರು: ಪ್ರಧಾನ್ ಮಂತ್ರಿ ಶ್ರಮ ಯೋಗಿ ಮನ್ -ಧನ್ ಯೋಜನೆಗೆ ಸದಾನಂದಗೌಡ ಚಾಲನೆ
** ರಾಜಸ್ಥಾನದ ಪ್ರಾಥಮಿಕ ಶಾಲಾ ಪಠ್ಯಕ್ರಮದಲ್ಲಿ ಅಭಿನಂದನ್ ಸಾಹಸಗಾಥೆ ಸೇರ್ಪಡೆಗೊಳಿಸಲು ನಿರ್ಧಾರ
** ದೆಹಲಿಯಲ್ಲಿ ಆಪ್ನೊಂದಿಗೆ ಮೈತ್ರಿ ಇಲ್ಲ: ಶೀಲಾ ದೀಕ್ಷಿತ್
** ಏರ್ ಸ್ಟ್ರೈಕ್ ಮಿಲಿಟರಿ ಕಾರ್ಯಾಚರಣೆಯಲ್ಲ, ನಾಗರಿಕರಿಗೆ ಯಾವುದೇ ಹಾನಿ ಆಗಿಲ್ಲ- ರಕ್ಷಣಾ ಸಚಿವೆ
** ವಿಶ್ವದ 20 ಅತಿ ಕಲುಷಿತ ನಗರಗಳಲ್ಲಿ 15 ಭಾರತದ್ದು!, ದೆಹಲಿ ವಿಶ್ವದಲ್ಲೇ ಅತ್ಯಂತ ಮಲಿನಗೊಂಡ ರಾಜಧಾನಿ: ವರದಿ
** ಸಮುದ್ರ ಮೂಲಕ ದಾಳಿಗೆ ಉಗ್ರರ ಸಂಚು: ನೌಕಾಪಡೆ ಮುಖ್ಯಸ್ಥರ ಎಚ್ಚರಿಕೆ
** ಕ್ರಿಕೆಟ್: ಕೊಹ್ಲಿ ಶತಕಕ್ಕೆ ತಲೆಬಾಗಿದ ಆಸಿಸ್ ಗೆ 8ರನ್ ಗಳ ಸೋಲು

Comments
Post a Comment