ಜೈ ಶೇಗುಣಸಿ ಸುದ್ದಿ ಸಂಪದ...
ದಿ: 05-03-19
** ಶಾಸಕ ಸ್ಥಾನಕ್ಕೆ ಚಿಂತಯಚೋಳಿ ಶಾಸಕ ಉಮೇಶ್ ಜಾಧವ್ ರಾಜೀನಾಮೆ
** ಕೇಂದ್ರ ಮಾಜಿ ಸಚಿವ ಧನಂಜಯ ಕುಮಾರ್ ನಿಧನ
** ವೈಮಾನಿಕ ದಾಳಿ ವೇಳೆ ರಾಫೆಲ್ ಇದ್ದಿದ್ದರೆ ಪರಿಣಾಮವೇ ಬೇರೆ ಆಗಿರುತ್ತಿತ್ತು: ಪ್ರಧಾನಿ ಮೋದಿ
** ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಕುಟುಂಬಸ್ಥರಿಗೆ 110 ಕೋಟಿ ರೂ. ನೆರವು ನೀಡಿದ ಅಂಧ ವಿಜ್ಞಾನಿ ಮುರ್ತಜಾ ಎ. ಹಮೀದ್
** ಭಾರತ ಶಾಂತಿಗೆ ಬದ್ಧ, ಅನಿವಾರ್ಯವಾದರೆ ಎಲ್ಲಾ ಶಕ್ತಿ ಬಳಸಿ ರಾಷ್ಟ್ರರಕ್ಷಣೆ: ರಾಷ್ಟ್ರಪತಿ
** ರಾಜಸ್ಥಾನ ಗಡಿ ಬಳಿ ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್ ಡ್ರೋನ್ ಹೊಡೆದುರುಳಿಸಿದ ವಾಯುಪಡೆ
** ಗುರಿಗಳ ಮೇಲೆ ದಾಳಿ ಮಾಡುವುದಷ್ಟೇ ನಮ್ಮ ಕೆಲಸ, ಶವಗಳ ಎಣಿಸುವುದಲ್ಲ: ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ
** ಸೆಪ್ಟೆಂಬರ್ನಲ್ಲಿ ದೇಶ ಸೇವೆಗೆ ಸೇರ್ಪಡೆಯಾಗಲಿವೆ ರಫೇಲ್ ಯುದ್ಧವಿಮಾನಗಳು
** ಓಡಿಸ್ಸಾ: ಬಿಜೆಡಿ ಮಾಜಿ ಸಂಸದ ಬೈಜಯಂತ್ 'ಜಯ್' ಪಾಂಡ ಬಿಜೆಪಿ ಸೇರ್ಪಡೆ
** ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯ ಸ್ಥಾನ ನೀಡಲು ಫ್ರಾನ್ಸ್ ಒತ್ತಾಯ
** ಅಮೆರಿಕದ ಅಲ್ಬಾಮಾದಲ್ಲಿ ಭಾರಿ ಸುಂಟರಗಾಳಿ, 22 ಜನರ ಸಾವು: ಸಾವುನೋವು ಇನ್ನಷ್ಟು ಹೆಚ್ಚುವ ಸಾಧ್ಯತೆ
** ಇಂದು ಆಸಿಸ್ ವಿರುದ್ಧ 2ನೇ ಏಕದಿನ ಕದನ: ಗೆಲುವಿನ ತುಡಿತದಲ್ಲಿ ಟೀಂ ಇಂಡಿಯಾ

Comments
Post a Comment