ಜೈ ಶೇಗುಣಸಿ ಸುದ್ದಿ ಸಂಪದ...
ದಿ: 04-03-19
** ಮಂಡ್ಯದಲ್ಲಿ ಸುಮಲತಾ ಅಂಬರೀಶ್‍ಗೆ ಬಿಜೆಪಿ ಬೆಂಬಲ: ಸಂಸದೆ ಶೋಭಾ ಕರಂದ್ಲಾಜೆ
** ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿಯಿದ್ದರೇ ನಿಖಿಲ್ ಮಂಡ್ಯದಿಂದ ನಿಲ್ಲಲ್ಲಿ: ದೇವೇಗೌಡ
** ವಿಂಗ್ ಕಮಾಂಡರ್ ಅಭಿನಂಧನ್‌ಗೆ ಎಂಆರ್‌ಐ ಸ್ಕ್ಯಾನ್: ಪಕ್ಕೆಲುಬು, ಬೆನ್ನೆಲುಬಿನಲ್ಲಿ ಗಾಯ ಪತ್ತೆ
** ಎಫ್-16 ಹೊಡೆದುರುಳಿಸಿದ್ದಕ್ಕೆ ಭಾರತದ ವಿರುದ್ಧ ಮೊಕದ್ದಮೆ: ಪಾಕ್ ಪ್ರತಿಪಾದನೆ ತಳ್ಳಿಹಾಕಿದ ಲಾಕ್ಹೀಡ್ ಮಾರ್ಟಿನ್
** ಜೈಷ್ನ ಪ್ರಮುಖ ಉಗ್ರ ಮಸೂದ್ ಅಜರ್ ಸಾವು? ಭಾರತೀಯ ವಾಯುಪಡೆ ದಾಳಿಗಳ ಬಳಿಕ ಹರಡಿದ ವದಂತಿ
** 7.5 ಲಕ್ಷ ಅತ್ಯಾಧುನಿಕ ಎಕೆ 203 ರೈಫಲ್ ತಯಾರಿಕೆಗೆ ರಷ್ಯಾ ಕಂಪನಿಯೊಂದಿಗೆ ಭಾರತ ಸಹಿ
** ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರಕ್ಕೆ ಫುಲ್ ಮಾರ್ಕ್ಸ್: ಹಾಡಿ ಹೊಗಳಿದ ಚಿದಂಬರಂ
** ಪ್ರತಿಪಕ್ಷಗಳು ಮೋದಿಯನ್ನು ನಿಂದಿಸುವ ಕೆಲಸ ಬಿಟ್ಟು ಇನ್ನೇನೂ ಮಾಡುತ್ತಿಲ್ಲ: ಪ್ರಧಾನಿ ವಾಗ್ದಾಳಿ
** ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯದಲ್ಲಿ ಮತ್ತೆ ಅಲ್ಪ ವ್ಯತ್ಯಯ, ಆಸ್ಪತ್ರೆಗೆ ದಾಖಲು
** ಲೋಕಸಭೆ ಚುನಾವಣೆ ಹಿನ್ನೆಲೆ: ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಪುಲೆ
** ಏರ್ ಸ್ಟ್ರೈಕ್ ಕುರಿತು ಸಾಕ್ಷಿ ಕೇಳಿದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್!
** ಸರ್ಕಾರದ ವೈಫಲ್ಯ ಮರೆಮಾಚಲು ಮೋದಿಯಿಂದ ಉಗ್ರರ ದಾಳಿ ಬಳಕೆ: ಮಾಯಾವತಿ

Comments
Post a Comment