ಜೈ ಶೇಗುಣಸಿ ಸುದ್ದಿ ಸಂಪದ...
ದಿ: 03-03-19
** ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಮಂಡ್ಯದಿಂದ ಮಾತ್ರ; ಸುಮಲತಾ ಪುನರುಚ್ಛಾರ
** ಅಭಿನಂದನ್ ಎಂಬ ಶಬ್ದದ ಅರ್ಥವೇ ಬದಲಾಗಿದೆ: ವಿಂಗ್ ಕಮಾಂಡರ್ ಶೌರ್ಯ ಪ್ರಶಂಸಿಸಿದ ಮೋದಿ
** ಅಭಿನಂದನ್ ಭೇಟಿಯಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಕುಶಲೋಪರಿ ಮಾತುಕತೆ
** ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ: ಅಮಿತ್ ಷಾ
** ಪಾಕ್ನಿಂದ ಎಫ್-16 ಯುದ್ಧ ವಿಮಾನ ದುರ್ಬಳಕೆ ಕುರಿತು ಅಮೆರಿಕಕ್ಕೆ ಸಾಕ್ಷ್ಯ ಒದಗಿಸಿದ ಭಾರತ
** ಪಾಕ್ ಗೆ ತೆರಳುವ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆ ಇಂದಿನಿಂದ ಪುನಾರಂಭ: ರೈಲ್ವೆ ಇಲಾಖೆ
** ಟಿಪ್ಪು ಬಗ್ಗೆ ಮಾತನಾಡುವುದು ಬಿಟ್ಟು ಉಗ್ರರನ್ನು ಸದೆಬಡಿಯಿರಿ: ಪಾಕ್ ವಿರುದ್ಧ ಒವೈಸಿ ಗುಡುಗು
** ಮಾರ್ಚ್ 19ರವರೆಗೂ ರಾಬರ್ಟ್ ವಾದ್ರಾ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ
** ವೈಮಾನಿಕ ದಾಳಿಯಲ್ಲಿ ಜೈಶ್ ತರಬೇತಿ ಕೇಂದ್ರದ 4 ಕಟ್ಟಡಗಳು ಧ್ವಂಸ: ರಡಾರ್ ಚಿತ್ರಗಳಿಂದ ಖಚಿತ
** ಧೋನಿ-ಕೇದಾರ್ ಜುಗಲ್ಬದಿಗೆ ಕಾಂಗರೂ ತತ್ತರ... ಮೊದಲ ಪಂದ್ಯದಲ್ಲೇ ಕಾಂಗರೂ ಮಣಿಸಿದ ಟೀಂ ಇಂಡಿಯಾ
** ಸಿಸಿಎಲ್:ತೆಲುಗು ವಾರಿಯರ್ಸ್ ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟ ಕರ್ನಾಟಕ ಬುಲ್ಡೋಜರ್ಸ್

Comments
Post a Comment