ಜೈ ಶೇಗುಣಸಿ ಸುದ್ದಿ ಸಂಪದ..
ದಿ: 02-03-19
** ತಾಯ್ನಾಡಿಗೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್; ಕೋಟ್ಯಂತರ ಭಾರತಿಯರಲ್ಲಿ ಹರ್ಷ
** ಮಧ್ಯಾಹ್ನ 12ಗಂ.ಗೆ ಎಂದು ಹೇಳಿ, ರಾತ್ರಿ 9.30ಕ್ಕೆ ಅಭಿನಂದನ್ ರನ್ನು ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದ ಪಾಕ್
** ಕಲಬುರಗಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಸಾಧ್ಯತೆ
** ಸಾಂಸ್ಕೃತಿಕ ಕಲಾವೈಭವಕ್ಕೆ ಕ್ಷಣಗಣನೆ, ಇಂದಿನಿಂದ 2 ದಿನ ಹಂಪಿ ಉತ್ಸವ
** ನನಗೊಂದು ಅವಕಾಶ ಕೊಡಿ: ಮೈಸೂರಿನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ನಿಖಿಲ್ ಕುಮಾರಸ್ವಾಮಿ
** ನಿಗದಿಯಂತೆಯೇ ನಡೆಯಲಿದೆ ಲೋಕಸಭೆ ಚುನಾವಣೆ: ಸುನೀಲ್ ಅರೋರಾ
** ನಾನು ಪ್ರಧಾನ ಮಂತ್ರಿ ಸ್ಥಾನದ ರೇಸ್ನಲ್ಲಿಲ್ಲ: ಗಡ್ಕರಿ ಸ್ಪಷ್ಟನೆ
** ಅಭಿನಂದನ್ ಸ್ವದೇಶಕ್ಕೆ ವಾಪಾಸ್ : ನಮ್ಮ ರಾಜತಾಂತ್ರಿಕತೆಗೆ ಸಂದ ಜಯ: ಅಮಿತ್ ಶಾ
** ಉಗ್ರರನ್ನು ಪೋಷಿಸುವುದನ್ನು ನಿಲ್ಲಿಸುವಂತೆ ರಾಷ್ಟ್ರಗಳಿಗೆ ತಿಳಿಸಬೇಕು: ಸುಷ್ಮಾ ಸ್ವರಾಜ್
** ಒಸಾಮಾ ಬಿನ್ ಲಾಡೆನ್ ಪುತ್ರನ ಸುಳಿವು ಕೊಟ್ಟವರಿಗೆ 7 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ
** ಉಗ್ರನೆಲೆಗಳಲ್ಲ, ಪ್ರಕೃತಿನಾಶವಾಗಿದೆ: ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪಾಕ್ ನಿಂದ'ಇಕೋ ಟೆರರಿಸಂ' ದೂರು
** ಕ್ರಿಕೇಟ್: ಇಂದು ಭಾರತ-ಆಸಿಸ್ ಮೊದಲ ಏಕದಿನ ಪಂದ್ಯ

Comments
Post a Comment