ಜೈ ಶೇಗುಣಸಿ ಸುದ್ದಿ ಸಂಪದ..
ದಿ: 13-03-19
** ಮಂಡ್ಯ ಜಿಲ್ಲೆಯ ಪ್ರೀತಿ ಅಭಿಮಾನವನ್ನು ದುರುಪಯೋಗಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ: ಸಿಎಂ ಕುಮಾರಸ್ವಾಮಿ
** ಕಾಂಗ್ರೆಸ್ ಪಕ್ಷನಾ, ಪಕ್ಷೇತರನಾ? ಎನ್ನುವ ಗೊಂದಲ ಬಿಟ್ಟರೆ ನನ್ನ ಸ್ಪರ್ಧೆ ಖಚಿತ ಎಂದ ಸುಮಲತಾ
** ಬಿಜೆಪಿ ಸೇರ್ಪಡೆ ಸುಳಿವು ನೀಡಿದ ಎ.ಮಂಜು, ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ ಸಾಧ್ಯತೆ
** ರಾಜ್ಯದ 28 ಕ್ಷೇತ್ರದಿಂದಲೂ ಬಿಎಸ್ಪಿ ಅಭ್ಯರ್ಥಿಗಳ ಸ್ಪರ್ಧೆ:ಎನ್. ಮಹೇಶ್
** "ಕನ್ನಡ ಸುಂದರವಾದ ಭಾಷೆ'': ಪ್ರಧಾನಿ ಮೋದಿ ಟ್ವೀಟ್
** ಕಾಂಗ್ರೆಸ್‌ಗೆ ಭಾರೀ ಮುಜುಗರ: ಮಹಾರಾಷ್ಟ್ರ ಪ್ರತಿಪಕ್ಷ ನಾಯಕನ ಪುತ್ರ ಬಿಜೆಪಿಗೆ
** ಪಾಕ್ ಮತ್ತು ರಾಹುಲ್ ಗಾಂಧಿ ಮಧ್ಯದ ಸಾಮಾನ್ಯ ಸಂಗತಿಯೆಂದರೆ ಉಗ್ರರೆಡೆಗಿನ ಪ್ರೀತಿ: ಸ್ಮೃತಿ ಟೀಕೆ
** ಉತ್ತರಪ್ರದೇಶ ಮಾತ್ರವಲ್ಲ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್‌ನೊಂದಿಗೆ ಮೈತ್ರಿಯಿಲ್ಲ:ಮಾಯಾವತಿ
** ಪ್ರಧಾನಿ ಮೋದಿ ತವರಲ್ಲಿ ಪ್ರಿಯಾಂಕಾ ಮೊದಲ ರ‍್ಯಾಲಿ: ಸರ್ಕಾರದ ವಿರುದ್ಧ ವಾಗ್ದಾಳಿ
** ವಿಶ್ವಕಪ್ನಲ್ಲಿ ಟೀಂ ಇಂಡಿಯಾನೇ ಫೇವರೆಟ್ ಎಂದ ವಿಶ್ವಶ್ರೇಷ್ಠ ಸ್ಪಿನ್ ಬೌಲರ್ ಶೇನ್ ವಾರ್ನ
** ಇಂದು ಇಂಡೋ-ಆಸಿಸ್ ಫೈನಲ್ ಫೈಟ್: ಉಭಯ ತಂಡಗಳಿಗೆ ಸರಣಿ ಗೆಲುವಿನ ತವಕ

Comments
Post a Comment