ಜೈ ಶೇಗುಣಸಿ ಸುದ್ದಿ ಸಂಪದ...
ದಿ: 12-03-19
** ಚುನಾವಣೆ ಹಿನ್ನೆಲೆ:  ಎಪ್ರೀಲ್ 29, 30ಕ್ಕೆ ಸಿಇಟಿ ಪರೀಕ್ಷೆ ಮೂಂದೂಡಿಕೆ
** ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತಕುಮಾರ್​ ಹೆಸರು ಫೈನಲ್​
** ದೇವೇಗೌಡರ ವಿರುದ್ದ ಸ್ಪರ್ಧೆಗೆ ನಾನು ಸಿದ್ಧ: ಡಿವಿಎಸ್
** ನಾನು ಕೇವಲ ಪಾತ್ರಧಾರಿ, ದೇವೇಗೌಡರ ಕುಟುಂಬವೇ ಸೂತ್ರಧಾರಿ: ಮಂಡ್ಯ ಸಂಸದ ಶಿವರಾಮೇಗೌಡ
** ರಾಷ್ಟ್ರಪತಿಯಿಂದ ಡ್ಯಾನ್ಸರ್​ ಪ್ರಭುದೇವ್​, ಮೋಹನ್​ ಲಾಲ್​ ಸೇರಿದಂತೆ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
** ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಶರದ್​ ಪವಾರ್​
** ಸಂಜೋತಾ ಎಕ್ಸ್​ಪ್ರೆಸ್​ ಸ್ಫೋಟ ಪ್ರಕರಣದ ತೀರ್ಪನ್ನು ಮಾರ್ಚ್​ 14ಕ್ಕೆ ಕಾದಿರಿಸಿದ ಪಂಚಕುಲ ನ್ಯಾಯಾಲಯ
** ಸೇನೆ, ಸೈನಿಕರು ಮಾತ್ರವಲ್ಲ ಶಬರಿಮಲೆ ವಿಚಾರವನ್ನೂ ಚುನಾವಣೆಗೆ ಬಳಸುವಂತಿಲ್ಲ: ಚುನಾವಣಾ ಆಯೋಗ ಎಚ್ಚರಿಕೆ
** ಮಸೂದ್ ಅಜರ್ ಜೀ' ಎಂದ ರಾಹುಲ್ ಗೆ ಬಿಜೆಪಿಯಿಂದ ಲೇವಡಿ
** ಬಾಲಾಕೋಟ್ ಏರ್‌ಸ್ಟ್ರೈಕ್‌ ದಿನ 263 ಉಗ್ರರು ತರಬೇತಿ ಶಿಬಿರದಲ್ಲಿದ್ದರು: ಟೈಮ್ಸ್‌ ನೌ ಎಕ್ಸ್‌ಕ್ಲೂಸಿವ್‌ ವರದಿ
** ಪುಲ್ವಾಮ ದಾಳಿಯ ನಂತರ 6 ಜೈಶ್ ಉಗ್ರರು ಸೇರಿ 18 ಉಗ್ರರ ಹತ್ಯೆ: ಸೇನೆ
** ಪುಲ್ವಾಮಾ ದಾಳಿಯ  ಸಂಚುಕೋರ ಉಗ್ರ ಮುದಾಸಿರ್ ಅಹ್ಮದ್ ಖಾನ್, ಭಾರತೀಯ ಸೈನಿಕರಿಂದ ಎನ್ ಕೌಂಟರ್ ನಲ್ಲಿ ಹತ್ಯೆ
** ಜನರ ಮುಂದಿರುವುದು ಎರಡೇ ಆಯ್ಕೆ- ಮೋದಿ ಇಲ್ಲವೇ ಅರಾಜಕತೆ: ಅರುಣ್‍ ಜೇಟ್ಲಿ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18