ಜೈ ಶೇಗುಣಸಿ ಸುದ್ದಿ ಸಂಪದ...
ದಿ: 11-03-19
** ಲೋಕಸಭಾ ಸಮರ: ನಿನ್ನೆಯಿಂದಲೇ ನೀತಿ ಸಂಹಿತೆ ಜಾರಿ; ಎಪ್ರೀಲ್ 11ರಿಂದ 7 ಹಂತದಲ್ಲಿ ಚುನಾವಣೆ, ಕರ್ನಾಟಕದಲ್ಲಿ ಎಪ್ರೀಲ್ 18, 23ರಂದು 2ಹಂತದಲ್ಲಿ ಮತದಾನ; ಮೇ 23ಫಲಿತಾಂಶ
** ನೀವೇನು ಭಯೋತ್ಪಾದಕರ ಹೆಣ ತಂದು ಅಂತ್ಯಕ್ರಿಯೆ ಮಾಡ್ತೀರಾ: ಏರ್ಸ್ಟ್ರೈಕ್ ಸಾಕ್ಷಿ ಕೇಳಿದವರಿಗೆ ಕಟು ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ
** ಸಾಮಾನ್ಯರಂತೆ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸರಳತೆ ಮೆರೆದ ಬಾಗಲಕೋಟೆ ಜಿಲ್ಲಾಧಿಕಾರಿ ರಾಮಚಂದ್ರನ್
** ಚುನಾವಣೆಗೆ ತಲೆ ಕೆಡಿಸಿಕೊಂಡಿಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ತಲೆ ಬಿಸಿ ಮಾಡಿಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ
** ದೇವೇಗೌಡರ ಕುಟುಂಬ ನಾಟಕದ ಕಂಪನಿ ಇದ್ದ ಹಾಗೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ್
** ಸುಮಲತಾ ಕುರಿತು ಸಚಿವ ರೇವಣ್ಣ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ನಿಖಿಲ್ ಕುಮಾರಸ್ವಾಮಿ
** ವೈದ್ಯಕೀಯ ಪಿಜಿ ಸೀಟು; ರಾಜ್ಯದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ
** ಇದುವರೆಗೆ ಆಗಿದ್ದು ಸಾಕು, ಇನ್ನು ಸುಮ್ಮನೆ ಕೂರಲು ಸಾಧ್ಯವಿಲ್ಲ:ಭಯೋತ್ಪಾದನೆ ಕುರಿತು ಪ್ರಧಾನಿ ನರೇಂದ್ರ ಮೋದಿ
** ಭಾರತೀಯ ಸೇನಾ ಕ್ಯಾಪ್ ಧರಿಸಿ 3ನೇ ಪಂದ್ಯ ಆಡಿದ್ದ ಕೊಹ್ಲಿ ಪಡೆ: ಕ್ಯಾತೆ ತೆಗೆದ ಪಾಕ್‌ಗೆ ಚೀಮಾರಿ ಹಾಕಿದ ಐಸಿಸಿ
** ಭಾರತ-ಆಸಿಸ್ 3ನೇ ಏಕದಿನ ಪಂದ್ಯ: ಭಾರತಕ್ಕೆ ಸೋಲು

Comments
Post a Comment