ಜೈ ಶೇಗುಣಸಿ ಸುದ್ದಿ ಸಂಪದ...
ದಿ: 01-03-19
** ಇಂದಿನಿಂದ 2ನೇ ಪಿಯುಸಿ ಪರೀಕ್ಷೆ, 6 ಲಕ್ಷ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್
** ಪಾಕ್ ವಶದಲ್ಲಿರೋ ಅಭಿನಂದನ್ ಇಂದು ಬಿಡುಗಡೆ: ಸಂಸತ್ ನಲ್ಲಿ ಇಮ್ರಾನ್ ಖಾನ್
** ಅಭಿನಂದನ್ ಸ್ವಾಗತಕ್ಕೆ ಸೇನೆ ಸಿದ್ಧ, ಪ್ರತಿದಾಳಿಗೂ ಸನ್ನದ್ಧ
** ಉಗ್ರರ ಸಂಹಾರ: ಸಶಸ್ತ್ರ ಸೇನಾ ಪಡೆಗಳಿಗೆ ಮತ್ತೆ ಫ್ರೀ ಹ್ಯಾಂಡ್ ನೀಡಿದ ಪ್ರಧಾನಿ ಮೋದಿ
** ಭಾರತ ಹೋರಾಡುತ್ತದೆ, ಬದುಕುತ್ತದೆ, ಕಾರ್ಯನಿರ್ವಹಿಸುತ್ತದೆ ಮತ್ತು ಗೆಲ್ಲುತ್ತದೆ: ಮೋದಿ
** ನನ್ನ ಮಗ ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ: ಅಭಿನಂದನ್ ತಂದೆ
** ಶಾಂತಿ ಮಾತುಕತೆಗಾಗಿ ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನ: ಪೈಲಟ್ ಬಿಡುಗಡೆ ಇಲ್ಲದೆ ಮಾತುಕತೆ ಇಲ್ಲ ಎಂದ ಭಾರತ
** ಪಾಕಿಸ್ತಾನ ಯಾವುದೇ ರೀತಿಯ ದುಸಾಹಸಕ್ಕೆ ಮುಂದಾದರೆ ಎದಿರೇಟು ನೀಡಲು ಸಿದ್ದ- ಸೇನಾ ಮುಖ್ಯಸ್ಥರು
** ನಿಮ್ಮ ಸೌಹಾರ್ದ ನಡೆ ನಮ್ಮ ಜನರಿಗೆ ನೀಡಿದ 'ಒಂದು ಕಪ್ ಸಂತೋಷ': ಪಾಕ್ ಪ್ರಧಾನಿ ಕೊಂಡಾಡಿದ ಸಿಧು
** ಗಡಿನಿಯಂತ್ರಣಾ ರೇಖೆ ಬಳಿ ಪಾಕ್ನಿಂದ ನಿರಂತರ ಗುಂಡಿನ ದಾಳಿ, ಕದನ ವಿರಾಮ ಉಲ್ಲಂಘನೆ
** ಪಾಕ್-ಭಾರತ ಸಂಜೋತಾ ಎಕ್ಸ್ಪ್ರೆಸ್ ರೈಲು ಸಂಚಾರ ಸ್ಥಗಿತಗೊಳಿಸಿದ ಪಾಕಿಸ್ತಾನ
** ಭಾರತದ ಪ್ರಸ್ತಾಪಕ್ಕೆ ವಿಶ್ವಸಂಸ್ಥೆಯಲ್ಲಿ ಬೆಂಬಲವಾಗಿ ನಿಂತ ಅಮೆರಿಕ, ಇಂಗ್ಲೆಂಡ್ ಮತ್ತು ಪ್ರಾನ್ಸ್
** ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಪಾಕ್ ಗೌರವಿಸಬೇಕು: ಚೀನಾ

Comments
Post a Comment