ಜೈ ಶೇಗುಣಸಿ ಸುದ್ದಿ ಸಂಪದ.. ದಿ: 09-02-19

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 09-02-19

** ಸಮ್ಮಿಶ್ರ ಸರ್ಕಾರದಿಂದ ಎರಡನೇ ಬಜೆಟ್, ಕುಮಾರಸ್ವಾಮಿಯಿಂದ ಮಂಡನೆ
** ಕುಮಾರ ಲೆಕ್ಕ 2019: ಭದ್ರಾ ಮೇಲ್ಡಂಡೆ ಯೋಜನೆಗೆ ವೇಗ, ಕೃಷ್ಣಾ ಮೇಲ್ದಂಡೆಗೆ 1,050 ಕೋಟಿ ರೂ. ಟೆಂಡರ್
** ಸಿದ್ಧಗಂಗಾ ಶ್ರೀ, ಚುಂಚಶ್ರೀ ಹುಟ್ಟೂರುಗಳ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಅನುದಾನ
** ರೈತ ಸಿರಿ'-ರೈತ ಪರ ಬಜೆಟ್: 'ನೇಗಿಲ ಯೋಗಿ' ಕೈ ಬಲಪಡಿಸಿದ ಸಿಎಂ ಕುಮಾರಸ್ವಾಮಿ
** ಹಾಜರಾತಿ ಕರೆದಾಗ ‘ಎಸ್​ ಸರ್​’ ಬದಲಿಗೆ ‘ಜೈಹಿಂದ್’​: ಜಾರಿಯಾಗುವುದೇ ಸಿಎಂ ಕಚೇರಿ ಆದೇಶ
** ರಾಜ್ಯ ಬಜೆಟ್ ಸಿಹಿಯೂ ಅಲ್ಲ, ಕಹಿಯೂ ಅಲ್ಲ: ಕುರುಬೂರು ಶಾಂತಕುಮಾರ್
** ಉಮೇಶ್ ಜಾಧವ್ ಗೆ ನೀಡಿದ್ದ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ವಾಪಸ್ ಪಡೆದ ಸರ್ಕಾರ
** ನನಗೆ ವೋಟು ಕೊಡದ ಮೈಸೂರಲ್ಲಿ ಸಾಮೂಹಿಕ ವಿವಾಹ ಮಾಡಲ್ಲ ಬಾದಾಮಿಯಲ್ಲಿ ಮಾಡ್ತೇನೆ: ಸಿದ್ದರಾಮಯ್ಯ
** ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾದ ರೆಬೆಲ್ ಶಾಸಕರ ವಿರುದ್ಧ 'ಪಕ್ಷಾಂತರ ಕಾಯ್ದೆಯಡಿ ದೂರು ದಾಖಲು
** ಜಾರಕಿಹೊಳಿ ಸಾಹುಕಾರರಿಗೆ ಮೋಸ ಮಾಡಲ್ಲ: ಮಹೇಶ್ ಕುಮಟಳ್ಳಿ
** ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ 25 ಸಾವಿರಕ್ಕೆ ಏರಿಸಿದ ರಾಜಸ್ಥಾನ ಸರ್ಕಾರ
** ಪ್ರಧಾನಿ ಮೋದಿಯವರು ರಫೇಲ್​ ವಾಲಾ: ಮಮತಾ ಬ್ಯಾನರ್ಜಿ ಕಟು ಪ್ರತಿಕ್ರಿಯೆ
** ತಮಿಳುನಾಡು ಬಜೆಟ್​ನಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಒತ್ತು: ಶೀಘ್ರವೇ 500 ಇಲೆಕ್ಟ್ರಿಕ್​ ಬಸ್​ಗಳ ಸಂಚಾರ
** ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಗೆಲುವು, ಸರಣಿ ಸಮಬಲ!

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18