ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-02-19
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 08-02-19
** ಭಿನ್ನಮತೀಯ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹುಡುಕಿಕೊಡುವಂತೆ ಪೊಲೀಸರಿಗೆ ದೂರು** ಭಿನ್ನಮತೀಯ ಶಾಸಕರು ಇಂದಿನ ಶಾಸಕಾಂಗ ಸಭೆಗೆ ಗೈರಾದರೆ ಸದಸ್ಯತ್ವ ಅನರ್ಹ ಎಚ್ಚರಿಕೆ
** ವಿಶ್ವ ವಿಖ್ಯಾತ ಹಂಪಿ ಸ್ಮಾರಕ ಧ್ವಂಸ: ಕರ್ನಾಟಕ ಪೊಲೀಸರಿಂದ ಮೂವರ ಬಂಧನ
** ಸಚಿವ ಡಿಕೆಶಿಗೆ ತಾತ್ಕಾಲಿಕ ರಿಲೀಫ್: ವಿಚಾರಣೆ ದಿನಾಂಕ ಮುಂದೂಡಲು ಇ.ಡಿ. ಒಪ್ಪಿಗೆ
** ಉತ್ತರಪ್ರದೇಶ ಬಜೆಟ್ನಲ್ಲಿ ಗೋಶಾಲೆಗಳ ನಿರ್ಮಾಣ, ನಿರ್ವಹಣೆಗೆ 247.60 ಕೋಟಿ ರೂ.ಮೀಸಲು
** ದೀದಿ ಧರಣಿಗೆ ಸಾಥ್ ನೀಡಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಗೃಹ ಇಲಾಖೆ ಆದೇಶ
** ನಿತಿನ್ ಗಡ್ಕರಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸೋನಿಯಾ ಗಾಂಧಿ: ಸದನದಲ್ಲಿ ಮೇಜು ಬಡಿದು ಪ್ರಶಂಸೆ
** 2ಜಿ ಹಗರಣದ ಆರೋಪಿಗಳಿಗೆ 15 ಸಾವಿರ ಗಿಡ ನೆಡುವಂತೆ ದೆಹಲಿ ಹೈಕೋರ್ಟ್ ಆದೇಶ
** ವಾಯುಪಡೆ ದುರ್ಬಲಗೊಳಿಸಲು ಕಾಂಗ್ರೆಸ್ ಪಿತೂರಿ: ಪ್ರಧಾನಿ ಮೋದಿ
** ಲೋಕಸಭೆ ಚುನಾವಣೆ ಬಳಿಕ ರಾಮ ಮಂದಿರ ನಿರ್ಮಾಣ ಕುರಿತು ಹೋರಾಟ: ಆರ್ಎಸ್ಎಸ್ ನಿರ್ಧಾರ
** ಕಾಂಗ್ರೆಸ್ ಜೊತೆ ಮೈತ್ರಿ ಆತ್ಮಹತ್ಯೆಗೆ ಸಮಾನ: ಅಂಬೇಡ್ಕರ್ ಹೇಳಿಕೆ ಪುನರುಚ್ಛರಿಸಿದ ಪ್ರಧಾನಿ ಮೋದಿ
** ರಣಜಿ ಕ್ರಿಕೆಟ್: ಸೌರಾಷ್ಟ್ರ ವಿರುದ್ಧ ಗೆದ್ದ ವಿದರ್ಭ ಚಾಂಪಿಯನ್
** ಇಂದು ಭಾರತ vs ನ್ಯೂಜಿಲ್ಯಾಂಡ್ 2ನೇ ಟಿ20 ಪಂದ್ಯ; ಒತ್ತಡದಲ್ಲಿ ರೋಹಿತ್ ಪಡೆ
Comments
Post a Comment