ಜೈ ಶೇಗುಣಸಿ ಸುದ್ದಿ ಸಂಪದ... ದಿ: 06-02-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 06-02-19
** ದೋಸ್ತಿಗಳ ಕಿತ್ತಾಟದಿಂದಲೇ ಸರ್ಕಾರ ಪತನ; ತಾಳ್ಮೆಯಿಂದಿರಿ: ಬಿಎಸ್ ವೈ** ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದ ಕೆ.ಟಿ. ಶ್ರೀಕಂಠೇಗೌಡ ಮನೆಗೆ ಬಿಗಿ ಭದ್ರತೆ; ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಅಂಬಿ ಅಭಿಮಾನಿಗಳು
** ಸಿಎಂ ಎಚ್‌ಡಿಕೆ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವುದು ಸೂಕ್ತ: ಕೆ ಎಸ್ ಈಶ್ವರಪ್ಪ
** ನೈಟ್ರೋಜನ್ ಬಲೂನ್ ಗುಚ್ಛ ಸ್ಫೋಟ: ಅಪಾಯದಿಂದ ಪಾರಾದ ಸುತ್ತೂರು ಶ್ರೀ
** ಬ್ಯಾಂಕ್ ಗಳಿಂದ ವಿಜಯ್ ಮಲ್ಯ ಆಸ್ತಿ ಸ್ವಾಧೀನಕ್ಕೆ ನಮ್ಮ ಆಕ್ಷೇಪ ಇಲ್ಲ: ಇಡಿ
** ಇಸ್ರೊದಿಂದ ಇಂದು ಜಿಸ್ಯಾಟ್-31 ಉಪಗ್ರಹ ಉಡಾವಣೆ
** ಏಳನೇ ದಿನಕ್ಕೆ ತಲುಪಿದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ: ಲೋಕಪಾಲ್ ನೇಮಕಕ್ಕೆ ಬಿಡದ ಪಟ್ಟು
** ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಕೋಲ್ಕತ ಪೊಲೀಸ್ ಆಯುಕ್ತರಿಗೆ ಸುಪ್ರೀಂಕೋರ್ಟ್ ಸೂಚನೆ
** ಮೋದಿ vs ದೀದಿ: ಸುಪ್ರೀಂ ತೀರ್ಪಿನ ಬಳಿಕ ಧರಣಿ ಕೈಬಿಟ್ಟ ಮಮತಾ ಬ್ಯಾನರ್ಜಿ
** ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಬಿಜೆಪಿ ಬಾಗಿಲನ್ನು ಬಂದ್ ಮಾಡಲಿದ್ದಾರೆ: ಚಂದ್ರಬಾಬು ನಾಯ್ಡು
** ಪ್ರಿಯಾಂಕಾ ಗಾಂಧಿಗೆ ಎಐಸಿಸಿ ಭವನದಲ್ಲೇ ಕಚೇರಿ
** ಚಂದ್ರಬಾಬು ನಾಯ್ಡು ಪಾಲಿಗೆ ಎನ್ ಡಿ ಎ ಬಾಗಿಲು ಶಾಶ್ವತವಾಗಿ ಮುಚ್ಚಿದೆ: ಅಮಿತ್ ಶಾ
** ಮಮತಾ ಬ್ಯಾನರ್ಜಿ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ: ಯೋಗಿ ಆದಿತ್ಯಾನಾಥ್
Comments
Post a Comment