ಜೈ ಶೇಗುಣಸಿ ಸುದ್ದಿ ಸಂಪದ. ದಿ: 05-02-19
ಜೈ ಶೇಗುಣಸಿ ಸುದ್ದಿ ಸಂಪದ.
ದಿ: 05-02-19
** ಬಾಗಲಕೋಟೆ ಜಿಲ್ಲೆ ಸೀತಾಗಿರಿಯಲ್ಲಿ ಶ್ರೀ ಕಲ್ಮೇಶ್ವರ ಮಹಾರಾಜರ 116ನೇ ಜನ್ಮದಿನಾಚರಣೆ** ಪ್ರಧಾನಿ ನರೇಂದ್ರ ಮೋದಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ: ಸಿದ್ದರಾಮಯ್ಯ
** ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ನಿವೃತ್ತಿ ಪಡೆದ ದಿನ ನಾನೂ ರಾಜಕೀಯ ಬಿಡುತ್ತೇನೆ: ಸ್ಮೃತಿ ಇರಾನಿ
** ಪಶ್ಚಿಮ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ: ರಾಜನಾಥ್ ಸಿಂಗ್
** ಪಶ್ಚಿಮ ಬಂಗಾಳ ಸ್ಥಿತಿ ತುರ್ತು ಪರಿಸ್ಥಿತಿಯನ್ನು ಹೋಲುತ್ತಿದೆ: ಮಮತಾ ಬೆಂಬಲಕ್ಕೆ ನಿಂತ ದೇವೇಗೌಡ
** ಮನಸ್ಸು ಮಾಡಿದರೆ ಎಂತಹ ರೋಗವನ್ನು ಮೆಟ್ಟಿ ನಿಲ್ಲಬಹುದು: ವಿಶ್ವ ಕ್ಯಾನ್ಸರ್ ದಿನಕ್ಕೆ ಪರಿಕ್ಕರ್ ಸಂದೇಶ
** ಸಾಕ್ಷ್ಯ ನಾಶ ಮಾಡಿದರೆ, ಪಶ್ಚಾತಾಪ ಪಡುತ್ತೀರಿ: ಕೋಲ್ಕತಾ ಪೊಲೀಸ್ ಆಯುಕ್ತರಿಗೆ 'ಸುಪ್ರೀಂ' ಎಚ್ಚರಿಕೆ
** ಪಶ್ಚಿಮ ಬಂಗಾಳದಲ್ಲಿ ದೀದಿ ಧರಣಿ: ಸಿಬಿಐ ಅರ್ಜಿ ವಿಚಾರಣೆ ಇಂದು ಮುಂದೂಡಿದ ಸುಪ್ರೀಂಕೋರ್ಟ್
** ಪಶ್ಚಿಮ ಬಂಗಾಳ ಚಿಟ್ಫಂಡ್ ಹಗರಣ ತನಿಖೆ ಆರಂಭವಾದದ್ದೇ ಕಾಂಗ್ರೆಸ್ ಕಾಲದಲ್ಲಿ: ಕೇಂದ್ರ ಕಾನೂನು ಸಚಿವ
** ಜೀವ ಬಿಡಲು ಸಿದ್ಧ ಆದರೆ ರಾಜಿ ಆಗುವ ಮಾತೇ ಇಲ್ಲ: ಸಿಎಂ ಮಮತಾ ಬ್ಯಾನರ್ಜಿ
** ಬಿಜೆಪಿಯಲ್ಲಿ ತಾಕತ್ತು ಇರುವುದು ನಿತಿನ್ ಗಡ್ಕರಿಯವರಿಗೆ ಮಾತ್ರ: ಹೊಗಳಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ
** ಶಬರಿಮಲೆ ಪ್ರವೇಶಿಸಿದ್ದು 51 ಮಹಿಳೆಯರಲ್ಲ, ಕೇವಲ ಇಬ್ಬರೇ: ಕೇರಳ ಸರ್ಕಾರ ಯು-ಟರ್ನ್
** ಧೋನಿ ಕೀಪಿಂಗ್ ಮಾಡುವಾಗ ಕ್ರೀಸ್ ಬಿಡುವ ಧೈರ್ಯ ಮಾಡಬೇಡಿ: ಬ್ಯಾಟ್ಸ್ಮನ್ಗಳಿಗೆ ಐಸಿಸಿ ಎಚ್ಚರಿಕೆ
Comments
Post a Comment